ಪ್ರಮುಖ ಸುದ್ದಿಗಳು
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಧಿವಶ:

ನವದೆಹಲಿ : ಬಿಜೆಪಿ ಮುಖಂಡ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (93) ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಇಂದು ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ...


ಸಿದ್ದಾಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆ : ಸಂವಿಧಾನ ರಕ್ಷಣೆಗೆ ಮುಂದಾಗಿ – ಮುಸ್ತಫ:

ಸಿದ್ದಾಪುರ : ಭಾರತ ದೇಶದ ಸಂವಿಧಾನ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು, ಇಂದು ಅಪಾಯದ ಅಂಚಿನಲ್ಲಿದೆ ಎಂದು ಎಸ್ ಡಿ ಪಿ ಐ ಪಕ್ಷದ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಎ.ಎಸ್...


ಕ್ರಿಕೆಟ್ ದಿಗ್ಗಜ ಅಜಿತ್ ವಾಡೇಕರ್ ಇನ್ನಿಲ್ಲ:

ಮುಂಬೈ: ನಾಯಕ, ಮ್ಯಾನೇಜರ್ ಆಗಿ ಭಾರತ ತಂಡವನ್ನು ಗೆಲುವಿನ ಹಳಿಗೆ ತಂದು ನಿಲ್ಲಿಸಿದ ಮಾಜಿ ಕ್ರಿಕೆಟಿಗ ಅಜಿತ್ ವಾಡೇಕರ್ (77) ವಯೋಸಹಜ ಅಸ್ವಸ್ಥತೆಯಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1966ರಲ್ಲಿ ವಿಂಡೀಸ್ ವಿರುದ್ಧ...


ಭೂಕುಸಿತಕ್ಕೆ ಸಿಲುಕಿ ಮೂವರ ದುರ್ಮರಣ:

ಮಡಿಕೇರಿ : ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಗುಡ್ಡ ಕುಸಿದ ಪರಿಣಾಮ ಮೂವರು ಮಣ್ಣು ಪಾಲಾದ ಘಟನೆ ಮಡಿಕೇರಿ ಸಮೀಪದ ಕಾಟಿಕೇರಿಯಲ್ಲಿ ನಡೆದಿದೆ. ಯಶವಂತ್, ವೆಂಕಟರಮಣ ಹಾಗೂ ಪವನ್ ಭೂಕುಸಿತಕ್ಕೆ ಸಿಲುಕಿ ಮೃತಪಟ್ಟ...


ಭಾರೀ ಮಳೆಗೆ ಸಂಪೂರ್ಣವಾಗಿ ಕುಸಿದುಬಿದ್ದ ಮನೆ ಸಂಕಷ್ಟದಲ್ಲಿ ವೃದ್ಧ ಮಹಿಳೆ:

ಮಡಿಕೇರಿ : ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಹಲವೆಡೆ ಇದರಿಂದ ಜನಸಾಮನ್ಯರ ಆಸ್ತಿಪಾಸ್ತಿಗಳಿಗೆ ಹಾನಿಗಳಾಗಿದ್ದು  ಸಂಕಷ್ಟಕ್ಕೆ ಸಿಲುಕಿದ್ದಾರೆ. ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ವಿರಾಜಪೇಟೆ ತಾಲೂಕು ವ್ಯಾಪ್ತಿಗೆ ಒಳಪಡುವ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿನ ನಿವಾಸಿ...


ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯಸ್ಥಿತಿ ಮತ್ತಷ್ಟು ಗಂಭೀರ – ಬಿಜೆಪಿಯ ಕಾರ್ಯಕ್ರಮಗಳು ರದ್ದು:

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (93) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆಯೆಂದು ಆಸ್ಪತ್ರೆಯ ನಿರ್ದೇಶಕ ರಾಮ್‌ದೀಪ್ ಗುಲೇರಿಯಾ ಹೇಳಿದರು. ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಾಜಪೇಯಿ...


ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ:

ಮಡಿಕೇರಿ  :  ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಬಾಡಗ ಗ್ರಾಮದ ತೋಟವೊದರಲ್ಲಿ ಪುರುಷ ವ್ಯಕ್ತಿಯ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 40 ರಿಂದ 50 ವರ್ಷ ಪ್ರಾಯದ ವ್ಯಕ್ತಿಯು...


ಮಂಗಳೂರಿನಲ್ಲಿ ನಡೆದ ಕೊಡವ ಸ್ಟುಡೆಂಟ್ ಅಸೋಸಿಯೇಷನ್ ನ ಉದ್ಭಾಟನೆ ಸಮಾರಂಭ:

ಮಡಿಕೇರಿ : ಕೊಡವ ಸ್ಟುಡೆಂಟ್ ಅಸೋಸಿಯೇಷನ್ ಉದ್ಘಾಟನಾಕಾರ್ಯಕ್ರಮಕೊಟ್ಟಂಗಡಯಕ್ಷಿತ್ ಬೊಪಣ್ಣನವರ ಅಧ್ಯಕ್ಷತೆಯಲ್ಲಿ ದಿ: 12-08-2018ರಂದು ಸೈಂಟ್ ಅಸೋಸಿಯೇಷನ್ ಪ್ರೈಮರಿ ಹಾಲ್‍ನಲ್ಲಿ ನಡೆಯಿತು. ಈ ಉದ್ಘಾಟನೆ ಸಮಾರಂಭ ಅಡೆಂಗಡ ಆದರ್ಶ ಅವರ ಹಾಡಿನ ಪ್ರಾರ್ಥನೆ ಗೀತೆಯ ಮೂಲಕ ಆರಂಭಗೊಂಡಿತು....


‘ಕೊಡಗು ಎಂದರೆ ಮಳೆ, ಮಳೆ ಎಂದರೆ ಕೊಡಗು’:

ಕೊಡಗು ಎಂದರೆ ಮಳೆ, ಮಳೆ ಎಂದರೆ ಕೊಡಗು ಎಂಬಂತಾಗಿದೆ ಜಿಲ್ಲೆಯ ಪರಿಸ್ಥಿತಿ, ಬಿಡುವು ನೀಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಯಾವುದು ಗದ್ದೆ, ಯಾವುದು ಕೆರೆ ಎಂಬುದೇ ತಿಳಿಯದಂತಾಗಿದೆ. ಅಷ್ಟರ ಮಟ್ಟಿಗೆ ಗದ್ದೆಗಳು...


ಧ್ವಜಾರೋಹಣ ಪಥ ಸಂಚಲನಕ್ಕೆ ತೃಶಿ ಪೊನ್ನಮ್ಮ ಆಯ್ಕೆ:

ಮಡಿಕೇರಿ : ನಾಳೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡುವ ಸಮಯದಲ್ಲಿ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಪಥ ಸಂಚಲನದಲ್ಲಿ ಭಾಗವಹಿಸಲು ಜನರಲ್ ತಿಮ್ಮಯ್ಯ ಶಾಲೆಯ 2 ಸ್ಕೌಟ್ಸ್, 1 ಗೈಡ್ಸ್ ಮತ್ತು...


OPINION POLLS

ಮೋದಿ ಸರ್ಕಾರದ ಆಡಳಿತ ನಿಮಗೆ ತೃಪಿ ತಂದಿದಿಯೆ..?

View Results

Loading ... Loading ...
ಪ್ರವಾಸಿ ತಾಣ
:

ಸಿದ್ದಾಪುರ : ಜಿಲ್ಲ ತುಳುವೆರೆ ಜನಪದ ಸಂಘದ ವತಿಯಿಂದ ಏ 17...


ಶೆಟ್ಟಿಹಳ್ಳಿ ರೋಸರಿ ಚರ್ಚ್ ::

ಹೇಮಾವತಿ ನದಿ ದಂಡೆಯಲ್ಲಿರುವ ಪುರಾತನ ಚರ್ಚ್ ಇದು. ಈಗ ಪರಂಪರೆ ಪಟ್ಟಿಯನ್ನು...


ಸಿಕ್ಕಿಂನ ಸಾಂಗ್ಮೋ ಸರೋವರ ::

ಸಿಕ್ಕಿಂಗೆ ಭೇಟಿ ನೀಡಿದಾಗ ನೋಡಲೇ ಬೇಕಾದ ಸರೋವರ ಇದು. ಸಂಪೂರ್ಣ ಹಿಮದ...


ಕವಲೇದುರ್ಗ:

ಶಿವಮೊಗ್ಗದ ಮಲೆನಾಡು ಪ್ರದೇಶ ಸದಾ ಪ್ರವಾಸಿಗರಿಗೆ ಮುದ ನೀಡುವ ಸೋಜಿಗದ ತಾಣ....


ಬೆಂಕಿ ಫಾಲ್ಸ್:

ಮಳೆಗಾಲವೆಂದರೆ ಸಂಭ್ರಮ. ಎಲ್ಲೆಲ್ಲೂ ಹಸಿರ ಐಸಿರಿ. ಉಕ್ಕಿ ಹರಿಯುವ ನದಿ-ತೊರೆಗಳ ನಿನಾದ....


PHOTO GALLERY

ಕ್ರೈ೦-ಡೈರಿ

ಮಡಿಕೇರಿ : ನಗರದ ಶ್ರೀಆಂಜನೇಯ ದೇವಾಲಯದ ಹುಂಡಿ...


ಶ್ರೀರಂಗಪಟ್ಟಣ : ಪ್ರೇಯಸಿಯ ಸಾವಿನಿಂದ ಮನನೊಂದಿದ್ದ ಯುವಕನೊಬ್ಬ...


ಬೆಂಗಳೂರು : ಕ್ರಿಕೆಟ್‌ ಆಟದಲ್ಲಿ ಶುರುವಾದ ಜಗಳ...


ಮಡಿಕೇರಿ : ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ಗುಂಡು...


ನಾಪೋಕ್ಲು : ಸಮೀಪದ ಪೇರೂರು ಗ್ರಾಮದ ನಿವಾಸಿ...


ಸಿನಿಮಾ ಸುದ್ದಿ

ಚೆಟ್ಟಳ್ಳಿ : ಒಳ್ಳೆಮೈಕಟ್ಟು,ಎತ್ತರನಿಲುವು,ಕಂಚಿನ ಕಂಠ,ಪಾತ್ರಕ್ಕೆ ತಕ್ಕಂತೆ ದೇಹವನ್ನುಪಳಗಿಸಿಕೊಳ್ಳಿವ...


ಕಳೆದ ವರ್ಷ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ...


ಇಂದಿನಿಂದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕೊಡಗಿನ...


LIKE US ON FACEBOOK