ಅಭಿಮಾನಿ ಓದುಗರು

Posted on: April 17, 2013

17.4.13

269388_588296311199363_831370191_n

ನಮ್ಮಂತ ಅನಿವಾಸಿ ಕೊಡಗಿನವರಿಗೆ ಜಿಲ್ಲೆಯ ಬಿಸಿ ಸುದ್ದಿಗಳ ರುಚಿ ಸವೆಯಲು ಅನುವು ಮಾಡಿಕೊಟ್ಟ ಕೊಡಗು ನ್ಯೂಸ್ ನವರಿಗೆ ದನ್ಯವಾದಗಳು ,ತಾಜಾ ಸುದಿಗಳನ್ನು ಓದಿ ತುಂಬಾ ಸಂತೋಷವಾಗುತ್ತಾ ಇದೆ, ಡ್ಯೂಟಿ ಮದ್ಯೆಯೂ ಪದೇ ಪದೇ ಈ ಸೈಟನ್ನು ಓಪನ್ ಮಾಡ್ತಾ ಇದ್ದೇನೆ.

                    ಇನ್ನೂ ಹೆಚ್ಹು ಜನಪ್ರಿಯಗೊಂಡು ಮುಂದೆ ಸಾಗಲೆಂದು ಹಾರೈಸುತ್ತಿದೇನೆ .

ಹಂಸ ಎಡಪಾಲ (ಪಾರಾಣೆ)
ಸಿಲಿಕನ್ ಓಯಸಿಸ್
ದುಬೈ, UAE

One thought on “ಅಭಿಮಾನಿ ಓದುಗರು

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *