Posted on: April 19, 2013
19.4.13
Nasir Payadath Kunjila
dubai
ನಿಮ್ಮ ಸೈಟ್ ನೋಡಿ ತುಂಬಾ ಸಂತೋಷವಾಯಿತು, ನಮ್ಮಂತ ಅನಿವಾಸಿ ಕೊಡಗಿನವರಿಗೆ ನಮ್ಮ ಜಿಲ್ಲೆಯ ತಾಜಾ ಸುದ್ದಿಗಳು ತಲುಪಿಸಲು ನೀವು ಪಡುತ್ತಿರುವ ಕಾರ್ಯ ಶ್ಲಾಘನೀಯ ವಾದದ್ದು. ಕೊಡಗು ಜಿಲ್ಲೆಯ ಕ್ಷಣ ಕ್ಷಣದ ಸುದ್ದಿಗಳು ತಿಳಿಯಲು ನಿಮ್ಮ ನ್ಯೂಸ್ ಸೈಟ್ ಅನ್ನು ಮತ್ತೆ ಮತ್ತೆ ಓಪನ್ ಮಾಡುತ್ತಿದ್ದೇನೆ, ಇನ್ನೂ ಜನಪ್ರಿಯ ಗೊಳ್ಳಲಿ ಎಂದು ಹಾರೈಸುತ್ತಿದ್ದೇನೆ.