ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಪಕ್ಷಿಗಳ ಮಾರಣ ಹೋಮ : ವರದಿಗೆ ಓದುಗರ ಸ್ಪಂದನೆ

Posted on: September 10, 2013

ನವೀನ್ ಕುಮಾರ್:

ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ, ಮಾನವನ ಆಸೆಗೆ ಕೊನೆ ಎಲ್ಲಿ ಎಲ್ಲಾ ತನಗೆ ಬೇಕು ಎಂಬ ಹಟದಲ್ಲಿ ಏನೊಂದು ಬಾಳಿಸಲು ಜಗದಲ್ಲಿ ಎಂಬ ರಾಜ್ ಕುಮಾರ್ ಹಾಡು ನೆನಪಿಗೆ ಬರುತ್ತಿದೆ. ಅಳಿವನ ಅಂಚಿನಲ್ಲಿರುವ ಪಕ್ಷಿ ಸಂಕುಲವನ್ನು ರಕ್ಷಿಸಿ ಪೋಷಿಸ ಬೇಕಾದ ಸರಕಾರದ ಸಂಸ್ಥೆಯಲ್ಲಿಯೆ ಇಂತಹ ಕೃತ್ಯ ನಡೆಯುತ್ತಿರುವು ಖಂಡನೀಯ. ಕೇವಲ ಸೀಬೆ ಹಣ್ಣಿಗಾಗಿಪಕ್ಷಿಗಳ ಮಾರಣ ಹೋಮ ಸಲ್ಲ, ಟೆಂಡರ್ ನಿಂದ ಸರಕಾರಕ್ಕೆ ಬರುವ ಆದಾಯ ಹಾಗಿರಲ್ಲಿ ತಕ್ಷಣ ಟೆಂಡರ್ ರದ್ದು ಪಡಿಸಿ ಪಕ್ಷಿಗಳಿಗೆ ತೊಂದರೆ ಆಗದಂತೆ ಮಾಡುವತ್ತ ಹೋರಾಟ ನಡೆಯಲಿ ಅದಕ್ಕೆ ನಾನು ಕೈ ಜೋಡಿಸುತ್ತೇನೆ.

ಕೇವಲ ಮನುಷ್ಯರಷ್ಟೆ ಭೂಮಿ ಮೇಲೆ ಬದುಕಿದರೆ ಸಾಲದು ಎಲ್ಲವುಗಳೊಂದಿಗೆ ನಾವು ಬದುಕಿದಾದ ಅದು ಸಾರ್ಥಕತೆ. ಏನೇ ಆಗಲಿ ಇಂತಹ ಕ್ರೌರ್ಯವನ್ನು ಕಂಡು ಹಿಡಿದಿದ್ದೀರಿ ತಕ್ಷಣ ಹೋರಾಟ ಮಾಡಿ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ವಿಷಯ ತಲುಪಿಸಿ. ನಮ್ಮ ಸುತ್ತಮುತ್ತಲು ಇಂತಹ ಕೆಲಸ ನಡೆಯುತ್ತಿದೆಯೆ ಎಂಬುದನ್ನು ಗಮನಿಸಲು ಈ ಲೇಖನ ಸಹಕಾರಿಯಾಗಿದೆ. ತಮಗೆ ಧನ್ಯವಾದಗಳು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *