ತುಲಾಸಂಕ್ರಮಣದಂದು ಕೇಶಮುಂಡನ ಹಾಗೂ ಪಿಂಡ ಪ್ರದಾನ ಮಾಡುವುದು ಶ್ರೇಷ್ಠ !

Posted on: October 17, 2013

ಮಡಿಕೇರಿ:
ಕೊಡಗಿನ ಕುಲದೇವತೆಯೆಂದೇ ಪ್ರಸಿದ್ಧವಾಗಿ ಜನಮನಗಳಲ್ಲಿ ಮನೆಮಾಡಿರುವ ಕಾವೇರಿ ತಾಯಿಯ ಉಗಮಸ್ಥಾನವಾದ ತಲಕಾವೇರಿಯಲ್ಲಿ ತೀರ್ಥೋದ್ಭವಗೊಳ್ಳುವ ದಿನದಂದು ಕೇಶಮುಂಡನ ಮಾಡಿಸಿ, ಪಿಂಡ ಪ್ರದಾನ ಮಾಡುವುದು ಶ್ರೇಷ್ಠವಾಗಿರುತ್ತದೆ. ಹೀಗಾಗಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೆರೆದಿಂದ ಸಾವಿರಾರು ಜನರು ಕೇಶಮುಂಡನ ಮಾಡಿಸಿ, ಪಿಂಡ ಪ್ರದಾನ ಮಾಡುತ್ತಿದ್ದ ದೃಶ್ಯ ನಮ್ಮ kodagunews.com ಕ್ಯಾಮರಾ ಕಣ್ಣಿಗೆ ಸೇರೆಯಾಗಿದ್ದು ಹೀಗೆ!

IMG_9047 IMG_9048 IMG_9049 IMG_9050 IMG_9051 IMG_9052 IMG_9053 IMG_9054 IMG_9055 IMG_9056 IMG_9057 IMG_9058 IMG_9059 IMG_9060

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *