ವಿದ್ಯುತ್ ಇಲಾಖೆ

Posted on: November 30, 2013

ಕೊಡಗು ಜಿಲ್ಲಾ ವಿದ್ಯುತ್ ಇಲಾಖೆ:
ಕಾರ್ಯಪಾಲಕ ಅಭಿಯಂತರರು ಚೆಸ್ಕಾಂ, ಮಡಿಕೇರಿ: 08272 225650
ಅಭಿಯಂತರರು ಚೆಸ್ಕಾಂ, ಮಡಿಕೇರಿ: 08272 228454
ಅಭಿಯಂತರರು ಚೆಸ್ಕಾಂ, ಸೋಮವಾರಪೇಟೆ: 08276 282005
ಅಭಿಯಂತರರು ಚೆಸ್ಕಾಂ, ಗೋಣಿಕೊಪ್ಪಲು: 08274 247222

One thought on “ವಿದ್ಯುತ್ ಇಲಾಖೆ

  1. ಮಾನ್ಯರೇ,ಇದು ಒಳ್ಳೆಯ ಕ್ರಮ. ಸಾಮಾನ್ಯವಾಗಿ ಯಾವ ತಾಣದಲ್ಲೂ ಈ ರೀತಿಯ ದೂರವಾಣಿಗಳ ಮಾಹಿತಿ ಸಿಗುವುದಿಲ್ಲ. ಒಳ್ಳೆಯ ಕ್ರಮ. ಆ ದೂರವಾಣಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಕೂಡಲೆ ಉತ್ತರ ಬರುವುದೇ ಎಂಬುದು ಅನುಮಾನ. ಮುಖ್ಯ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ನೀಡಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು ಅಲ್ಲವೆ? ಧನ್ಯವಾದಗಳು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *