ದೇವಾಯಲಯಕ್ಕೆ ಬಂದ ಚಿಟ್ಟೆಯಲ್ಲಿ ಕೇಸರಿ ವರ್ಣವಿನ್ಯಾಸ

Posted on: February 2, 2014

ಮಡಿಕೇರಿ :

ನಗರದ ಮಹದೇವಪೇಟೆಯ ಶ್ರೀಕನ್ಯಾಕಾಪರಮೇಶ್ವರಿ ದೇವಾಲಯದಲ್ಲಿ ದೇವಿಯ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವದ ಸಂದರ್ಭ ಚಿಟ್ಟೆಗಳೆರಡು ಭಕ್ತರ ಗಮನ ಸೆಳೆದವು. ಇವುಗಳಲ್ಲಿ ಒಂದು ಚಿಟ್ಟೆಯ ವರ್ಣವಿನ್ಯಾಸ ಸಿಂಹವನ್ನು ಅನುಕರಿಸಿದರೆ ಮತ್ತೊಂದು ಚಿಟ್ಟೆಯ ವರ್ಣಮಯ ರೂಪ ವೆಂಕಟೇಶ್ವರ ಸ್ವಾಮಿಯಂತೆ ಇದೆ ಎನ್ನುವುದು ಭಕ್ತರ ನಂಬಿಕೆ. ದೇವತಾಕಾರ್ಯ ನಡೆಯುವ ಸಂದರ್ಭವೇ ಈ ವಿಸ್ಮಯ ನಡೆದದ್ದು ವಿಶೇಷ ಎಂದು ಅನೇಕ ಭಕ್ತರು ಅಭಿಪ್ರಾಯಪಟ್ಟಿದ್ದಾರೆ.

1012690_590384157720550_812584411_n

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *