ಈಜು ತಜ್ಞ ಯೋಗೇಂದ್ರನಾಥ್ ಅವರ ಲೇಖನಕ್ಕೆ ಶ್ಲಾಘನೆ

Posted on: June 16, 2014

ನನ್ನ ಮಿತ್ರ ಯೋಗೇಂದ್ರನಾಥರ ಬಗ್ಗೆ ಉತ್ತಮ ಲೇಖನ ಬರೆದಿದ್ದೀರಿ. ಅವರದ್ದು ನಿಜವಾದ ಸಮಾಜಮುಖಿ ಜೀವನ . ಅವರ ಸಾಮರ್ಥ್ಯವನ್ನ ನಾನು ಕಣ್ಣಾರೆ ಕಂಡವನು. ಇಂತಹ ವ್ಯಕ್ತಿಗಳು ನಮ್ಮ ಸಮಾಜದ ಸ್ವತ್ತು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಯೋಗೇಂದ್ರ ನಾಥರು ಸಮಾಜಕ್ಕೆ ನೀಡಿರುವ ಸೇವೆ ಅನುಕರಣೀಯ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *