ಬ್ರೇಕಿಂಗ್ ನ್ಯೂಸ್
ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ಥರಿಗೆ ಧೈರ್ಯ ತುಂಬಿದ ಸಚಿವರು , ಅತಿವೃಷ್ಟಿಗೆ ಸಿಲುಕಿರುವವರ ಜೀವ ರಕ್ಷಣೆಗೆ ಪ್ರಯತ್ನ ಆರ್.ವಿ.ದೇಶಪಾಂಡೆ , ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಧಿವಶ , ಸಿದ್ದಾಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆ : ಸಂವಿಧಾನ ರಕ್ಷಣೆಗೆ ಮುಂದಾಗಿ – ಮುಸ್ತಫ , ಕ್ರಿಕೆಟ್ ದಿಗ್ಗಜ ಅಜಿತ್ ವಾಡೇಕರ್ ಇನ್ನಿಲ್ಲ , ಭೂಕುಸಿತಕ್ಕೆ ಸಿಲುಕಿ ಮೂವರ ದುರ್ಮರಣ , ಭಾರೀ ಮಳೆಗೆ ಸಂಪೂರ್ಣವಾಗಿ ಕುಸಿದುಬಿದ್ದ ಮನೆ ಸಂಕಷ್ಟದಲ್ಲಿ ವೃದ್ಧ ಮಹಿಳೆ , ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯಸ್ಥಿತಿ ಮತ್ತಷ್ಟು ಗಂಭೀರ – ಬಿಜೆಪಿಯ ಕಾರ್ಯಕ್ರಮಗಳು ರದ್ದು , ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ , ಮಂಗಳೂರಿನಲ್ಲಿ ನಡೆದ ಕೊಡವ ಸ್ಟುಡೆಂಟ್ ಅಸೋಸಿಯೇಷನ್ ನ ಉದ್ಭಾಟನೆ ಸಮಾರಂಭ ,

ಅತ್ಯಾಕರ್ಷಕ ಗರಿ ಹೊಂದಿರುವ ಪ್ಯಾರಡೈಸಿಈಡೇ

Posted on: April 13, 2015

ಪ್ಯಾರಡೈಸಿಈಡೇ ಪಕ್ಷಿಗಳು ಪೂರ್ವ ಇಂಡೋನೇಷ್ಯಾ, ಟೋರೆಸ್ ಜಲಸಂಧಿಯ ದ್ವೀಪಗಳು ಮತ್ತು ಆಸ್ಟ್ರೇಲಿಯಾದ ವಾಯುವ್ಯ ಭಾಗದಲ್ಲಿ ಕಾಣಬರುತ್ತವೆ. ಈ ಪಕ್ಷಿಕುಟುಂಬದ ಸದಸ್ಯ ಗಂಡು ಹಕ್ಕಿಗಳು ತಮ್ಮ ಅದ್ಭುತ ಗರಿಗಳ ಜೋಡಣೆ ಹಾಗೂ ಪುಕ್ಕಗಳ ಗುಚ್ಛಗಳನ್ನು ಹೊಂದಿರುತ್ತದೆ. ಗಂಡು ಪಕ್ಷಿಗಳ ತಲೆ, ಕೊಕ್ಕು ಅಥವಾ ಬಾಲದಲ್ಲಿ ಅತಿ ಉದ್ದವಾದ ಗರಿಗಳು ಕಾಣಬಹುದಾಗಿದೆ. ಅಲ್ಲದೆ ಅನೇಕ ಹಕ್ಕಿಗಳಲ್ಲಿ ಈ ಗರಿಗಳು ಹಿಂದಕ್ಕೆ ಸುರುಳಿಯಂತೆ ಬಾಗಿ ಸುತ್ತಿಕೊಂಡು ಇರುತ್ತದೆ. ಇನ್ನು ಕೆಲವಲ್ಲಿ ಉದ್ದನೆಯ ತಂತಿಯಂತೆ ಗರಿಗಳು ಇರುತ್ತವೆ. ಈ ಪಕ್ಷಿಗಳಲ್ಲಿ ಹಲವು ಪ್ರಕಾರಗಳಿದ್ದು 15 ರಿಂದ 110 ಸೆ.ಮೀ.ವರೆಗೆ ಉದ್ದ ಮತ್ತು 50 ರಿಂದ 430 ಗ್ರಾಂ ವರಗೆ ತೂಕ ಹೊಂದಿರುತ್ತವೆ.

Bird-1 Bird-2 Bird-3 Bird-4 Bird-5 Bird-6 Bird-7 Bird-8

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *