ಬ್ರೇಕಿಂಗ್ ನ್ಯೂಸ್
ಧಗಧಗನೆ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್ – ಓರ್ವ ಸಜೀವ ದಹನ 5ಕ್ಕೂ ಹೆಚ್ಚು ಮನೆಗಳು ಭಸ್ಮ , ವಸತಿ ರಹಿತ ಮತ್ತು ನಿವೇಶನ ರಹಿತರಿಂದ ಗ್ರಾ.ಪಂನಲ್ಲಿ ಅರ್ಜಿ ಸಲ್ಲಿಕೆ , ಸರಕಾರಿ ಆದೇಶದಲ್ಲೇ ಲೋಪ…! ಕೊಡಗು ಜಿಲ್ಲೆಯ ಬದಲಿಗೆ ಮಡಿಕೇರಿ ಜಿಲ್ಲೆ , ಗಾಳಿಬೀಡು ಶಿಕ್ಷಕರಿಗೆ ಸನ್ಮಾನ  ಸರಕಾರಿ ಶಾಲೆಗಳ ಸಾಧನೆಗೆ ಶಿಕ್ಷಕರ ಪರಿಶ್ರಮವೇ ಕಾರಣ ಲೆಕ್ಕಪರಿಶೋದಕ ಟಿ.ಕೆ.ಸುಧೀರ್ ಅಭಿಪ್ರಾಯ , ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಿತೂರಿ ಸಂಘಟನಾ ಕಾರ್ಯದರ್ಶಿ ಧರ್ಮಪ್ಪ ಆರೋಪ , ಪೌರಕಾರ್ಮಿಕರಿಗೆ ಪ.ಪಂ ಅಧ್ಯಕ್ಷರಿಂದ ರೈನ್ ಕೋಟ್ ವಿತರಣೆ , ಚಲಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದು ಕಾರ್ಮಿಕ ಸಾವು , ರೈತರ ಸಾಲ ಎಷ್ಟು ಕೋಟಿ ಇದ್ದರೂ ಸರಿ ಸಾಲ ಮನ್ನಾ ಮಾಡಿಯೇ ತೀರುತ್ತೇನೆ ಸಿಎಂ ಕುಮಾರಸ್ವಾಮಿ , ಜೂ.20 ರಂದು ಉದ್ಯೋಗ ಮೇಳ , ಜೂ.21 ರಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ,

ಡಿಪಾರ್ಟ್‌ಮೆಂಟಲ್ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ

Posted on: June 12, 2015

ಮಡಿಕೇರಿ :

Wಮಂಗಳೂರು ಕೆಮಿಕಲ್ ಅಂಡ್ ಫರ್ಟಿಲೈಸರ್‍ಸ್ (ಎಂ.ಸಿ.ಎಫ್) ಇವರು ದ್ವಿತೀಯ ಪಿ.ಯು.ಸಿ. (ಪಿ.ಸಿ.ಎಂ.ಬಿ/ಪಿ.ಸಿ.ಎಂ.ಸಿ) ಪಾಸಾದ ಅಭ್ಯರ್ಥಿಗಳನ್ನು ‘ಡಿಪಾರ್ಟ್‌ಮೆಂಟಲ್ ಟ್ರೈನಿ’ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ತರಬೇತಿ ಅವಧಿ 2 ವರ್ಷಗಳಾಗಿರುತ್ತದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲನೇ ವರ್ಷ ರೂ.9579 ಹಾಗೂ ಎರಡನೇ ವರ್ಷ ರೂ. 11,327 ಶಿಷ್ಯ ವೇತನವನ್ನು ನೀಡಲಾಗುತ್ತದೆ. ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯಿರುತ್ತದೆ. ನೇಮಕಾತಿಯು ಲಿಖಿತ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ತರಬೇಯನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳನ್ನು ಸಂಸ್ಥೆಯಲ್ಲಿ ಖಾಯಂಗೊಳಿಸಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ಜೂನ್ 14 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಸಂತ ಮೈಕಲರ ಶಾಲೆಯಲ್ಲಿ ನಡೆಯುವ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್ ಅವರು ತಿಳಿಸಿದ್ದಾರೆ.

 

One thought on “ಡಿಪಾರ್ಟ್‌ಮೆಂಟಲ್ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *