ಬ್ರೇಕಿಂಗ್ ನ್ಯೂಸ್
ಧಗಧಗನೆ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್ – ಓರ್ವ ಸಜೀವ ದಹನ 5ಕ್ಕೂ ಹೆಚ್ಚು ಮನೆಗಳು ಭಸ್ಮ , ವಸತಿ ರಹಿತ ಮತ್ತು ನಿವೇಶನ ರಹಿತರಿಂದ ಗ್ರಾ.ಪಂನಲ್ಲಿ ಅರ್ಜಿ ಸಲ್ಲಿಕೆ , ಸರಕಾರಿ ಆದೇಶದಲ್ಲೇ ಲೋಪ…! ಕೊಡಗು ಜಿಲ್ಲೆಯ ಬದಲಿಗೆ ಮಡಿಕೇರಿ ಜಿಲ್ಲೆ , ಗಾಳಿಬೀಡು ಶಿಕ್ಷಕರಿಗೆ ಸನ್ಮಾನ  ಸರಕಾರಿ ಶಾಲೆಗಳ ಸಾಧನೆಗೆ ಶಿಕ್ಷಕರ ಪರಿಶ್ರಮವೇ ಕಾರಣ ಲೆಕ್ಕಪರಿಶೋದಕ ಟಿ.ಕೆ.ಸುಧೀರ್ ಅಭಿಪ್ರಾಯ , ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಿತೂರಿ ಸಂಘಟನಾ ಕಾರ್ಯದರ್ಶಿ ಧರ್ಮಪ್ಪ ಆರೋಪ , ಪೌರಕಾರ್ಮಿಕರಿಗೆ ಪ.ಪಂ ಅಧ್ಯಕ್ಷರಿಂದ ರೈನ್ ಕೋಟ್ ವಿತರಣೆ , ಚಲಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದು ಕಾರ್ಮಿಕ ಸಾವು , ರೈತರ ಸಾಲ ಎಷ್ಟು ಕೋಟಿ ಇದ್ದರೂ ಸರಿ ಸಾಲ ಮನ್ನಾ ಮಾಡಿಯೇ ತೀರುತ್ತೇನೆ ಸಿಎಂ ಕುಮಾರಸ್ವಾಮಿ , ಜೂ.20 ರಂದು ಉದ್ಯೋಗ ಮೇಳ , ಜೂ.21 ರಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ,

ಚಿನ್ನ ಖರೀದಿಯಲ್ಲಿ ವಿಶ್ವದಲ್ಲೇ ಭಾರತ ನಂ.1

Posted on: October 29, 2015

Goldವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಖರೀದಿಸುವ ದೇಶವಾಗಿ ಭಾರತ 1ನೇ ಸ್ಥಾನ ಪಡೆದಿದೆ. ಈ ವರ್ಷ 9 ತಿಂಗಳಲ್ಲಿ ಒಟ್ಟು 642 ಟನ್ ಚಿನ್ನವನ್ನು ಖರೀದಿಸಿ ಭಾರತ ಚೀನಾವನ್ನು ಹಿಂದಿಕ್ಕಿದೆ. 2015ನೇ ಸಾಲಿನ ಮೂರನೇ ತ್ತೈಮಾಸಿಕದ ಜಿಎಫ್‌ಎಮ್‌ಎಸ್ ಚಿನ್ನದ ಸಮೀಕ್ಷೆಯಲ್ಲಿ ಈ ವಿಚಾರ ಗೊತ್ತಾಗಿದೆ. ಇದೇ ಅವಧಿಯಲ್ಲಿ ಚೀನಾ ಒಟ್ಟು 579 ಟನ್ ಚಿನ್ನ ಖರೀದಿಸಿದ್ದು, ಭಾರತಕ್ಕಿಂತ ಕೇವಲ 63 ಟನ್ ಚಿನ್ನ ಕಡಿಮೆ ಖರೀದಿಸಿದೆ.

ಒಟ್ಟು ಅಧಿಕೃತ ಚಿನ್ನ ಆಮದು ಭಾರತದಲ್ಲಿ ಶೇ.23ರಷ್ಟು ಏರಿಕೆಯಾಗಿದೆ. ಅಂದರೆ 263 ಟನ್ ಆಗಿದೆ. ಇದು ವರ್ಷದಿಂದ ವರ್ಷಕ್ಕೆ ಈ ತ್ತೈಮಾಸಿಕದಲ್ಲಿ ಅತ್ಯಧಿಕ ಪ್ರಮಾಣವಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *