ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಚೆಪ್ಪುಡೀರ ಅರುಣ್ ಮಾಚಯ್ಯ ನಾಮ ಪಾತ್ರ ಸಲ್ಲಿಕೆ , ಮತ್ತಿಕಾಡು ಶ್ರೀ ದಂಡಿನ ಮಾರಿಯಮ್ಮ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮ ಕಲಶೋತ್ಸವ , ಮತದಾರರ ಜಾಗೃತಿ ಕಾರ್ಯಕ್ರಮ; ಇನ್ನಷ್ಟು ಚುರುಕುಗೊಳಿಸಲು ಮಿಶ್ರ ಸೂಚನೆ , ಸಮಾಜವಾದಿ ಪಕ್ಷದಿಂದ ಕಿಶನ್ ಉತ್ತಪ್ಪ ಕಣಕ್ಕೆ , ಏಳನೇ ವರ್ಷದ ಐರಿ ಕುಟುಂಬದ ಕ್ರಿಕೇಟ್ ಹಬ್ಬಕ್ಕೆ ಅದ್ದೂರಿ ಚಾಲನೆ , ಮತದಾನದ ಮಹತ್ವ ಕುರಿತ ಜಾಗೃತಿ ಅಭಿಯಾನಕ್ಕೆ ಚಾಲನೆ , ಯಾವುದೇ ಅನುಮತಿ ಪಡೆಯದೆ ಕೊರೆದ ಬೋರ್‍ವೆಲ್ ಗ್ರಾಮ ಪಂಚಾಯತಿಗೆ ಮಾಹಿತಿಯೇ ಇಲ್ಲ! , ಏ.27 ರಂದು ರಾಹುಲ್ ಗಾಂಧಿ ಗೋಣಿಕೊಪ್ಪಕ್ಕೆ ಭೇಟಿ , ವಿಜಯನಗರ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ನಿಂದ 117 ಕೋಟಿ ಆಸ್ತಿ ಘೋಷಣೆ , ಚೆಟ್ಟಳ್ಳಿಯಲ್ಲಿ ಮತದಾರರ ಜಾಗೃತಿ ಅಭಿಯಾನ ,

ಸಿದ್ದಾಪುರದಲ್ಲಿ ಅದ್ಧೂರಿ ಗಣೇಶ ವಿಸರ್ಜನೋತ್ಸವ

Posted on: October 21, 2015

ಸಿದ್ದಾಪುರ :

ಅಂಬೇಡ್ಕರ್ ನಗರದ ಸಿದ್ಧಿ ವಿನಾಯಕ ಹಾಗೂ ಎಂ.ಜಿ. ರಸ್ತೆಯ ಮಹಾಗಣಪತಿ ಸಂಘ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ವಿಸರ್ಜನೋತ್ಸವ ನಡೆಯುತು. ಅಲಂಕೃತ ಮಂಟಪಗಳಲ್ಲಿ ಸಂಗೀತ ವಾದ್ಯ ಮೇಳದೊಂದಿಗೆ ಪ್ರಮುಖ ಬೀದಿಗಳಿಲ್ಲಿ ಸಾಗಿ ಕಾವೇರಿ ಹೊಳೆಯಲ್ಲಿ ವಿಸರ್ಜಿಸಲಾಯಿತು.

20151018_231252_resize 20151018_224320_resized

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *