ಇಕ್ರಾ ಶಾಲೆಯಲ್ಲಿ ಗಮನ ಸೆಳೆದ ಛದ್ಮವೇಷ ಕಾರ್ಯಕ್ರಮ

Posted on: November 23, 2015

ಸಿದ್ದಾಪುರ :

ಇಕ್ರಾ ಶಾಲಾ ಸಭಾಂಗಣದಲ್ಲಿ ಶಾಲಾ ಮಕ್ಕಳ ಛದ್ಮವೇಷ ಕಾರ್ಯಕ್ರಮ ನೆರೆದಿದ್ದ ಪೋಷಕರ ಗಮನ ಸೆಳೆಯಿತು. ವಿದ್ಯಾರ್ಥಿಗಳು ಪೊಲೀಸ್, ಮಿಲಿಟರಿ, ರೈತ, ಶಿಕ್ಷಕ, ಶಿಕ್ಷಕಿ, ಕೃಷ್ಣ, ಪಾರ್ವತಿ ಸೇರಿದಂತೆ ಹಲವು ವೇಷಗಳನ್ನು ತೊಟ್ಟು ಗಮನ ಸೆಳೆದರು. ಕೆಲ ವಿದ್ಯಾರ್ಥಿಗಳು ಪರಿಸರಕ್ಕೆ ಸಂಬಂಧಪಟ್ಟಂತೆ ವೇಷ ಮಾಡಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು. ಶಾಲಾ ಮುಖ್ಯ ಶಿಕ್ಷಕ ಚಂದ್ರ ಸೇರಿದಂತೆ ಪೋಷಕರು ಶಾಲಾ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

P1160548 P1160513_-_Copy S

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *