ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಅರಣ್ಯ ಇಲಾಖೆಯಒಂಟಿದಂತದ ಆನೆ ಕಾರ್ಯಚರಣೆ ಸಕ್ಷಸ್

Posted on: March 25, 2016

ಚೆಟ್ಟಳ್ಳಿ: ಚೆಟ್ಟಳ್ಳಿಯಿಂದ ಸುಂಠಿಕೊಪ್ಪರಸ್ತೆಯಕಾಫಿತೋಟದಲ್ಲಿ ಬೀಡುಬಿಟ್ಟಆನೆಯೊಂದನ್ನುಅರಣ್ಯಇಲಾಖೆಯಕಾರ್ಯಚರಣೆಯ ಮೂಲಕ ಒಂಟಿದಂತದಆನೆಯನ್ನು ಹಿಡುಯುವಲ್ಲಿ ಸಕ್ಷಸ್‌ಆದರು.
ಚೆಟ್ಟಳ್ಳಿ ಸಮೀಪದಕಾಫಿತೋಟಗಲ್ಲಿ ನಿರಂತರಅರಣ್ಯದಿಂದ ಬಂದು ಬೀಡುಬಿಟ್ಟ ಕಾಡಾನೆಗಳನ್ನು ತೊಂದರೆಇಂದಜನತೆ ಹಾಗು ಅರಣ್ಯ ಇಲಾಖೆ ಬೇಸತ್ತು ಹೋಗಿದ್ದರು. ಕೆಲವು ದಿನಗಳಿಂದಲೆ ಆನೆಗಳ ಕಾರ್ಯಚರಣೆಗೆಕಾಯುತಿದ್ದಅರಣ್ಯ ಇಲಾಖೆ ಹೆಚ್ಚಿನತೊಂದರೆ ನೀಡುತ್ತಿದ್ದಒಂಟಿದಂತದ ಆನೆ ಹಿಡಿಯಲುಇಲಾಖೆಯಿಂದಅನುಮತಿದೊರೆತಂತೆ ಮಾ.೨೪ರಂದು ಮೂಹೂರ್ತನಿಗದಿಯಾಯಿತು.
ಇದಕ್ಕಾಗಿ ಮಾ.೨೩ರಂದುಆನೆಕಾಡುಅರಣ್ಯ ಆಧಿಕಾರಿಗಳ ಆದೇಶದಂತೆಆನೆಕಾಡುಉಪವಲಯಾಧಿಕಾರಿಕನ್ನಂಡರಂಜನ್ ಹಾಗು ಅರಣ್ಯ ಇಲಾಖೆ ತಂಡಕಾರ್ಯಚರಣೆ ಪ್ರಾರಂಭಿಸಿ ಸಂಜೆ೮ ಗಂಟೆಗೆ ಆನೆಗಳಾದ ಹರ್ಷ, ವಿಕ್ರಮ್, ಪ್ರಶಾಂತ್, ಅರ್ಜುನ್, ಅಭಿಮನ್ಯುಹಾಗುಕ್ರಷ್ಣ ಆನೆಗಳೆಲ್ಲ ಒಂಟಿಕೊಂಬಿನ ಹಿಡಿಯಲುಕ್ಯಾಂಪ್ ಹೂಡಿತು.
ಮಾ.೨೪ರ ಬೆಳಿಗೆ ೫.೩೦ಗಂಟೆಗೆ ಅರಣ್ಯ ಅಧಿಕಾರಿಗಳತಂಡ ಆನೆಯಜಾಡನ್ನು ಹುಡುಕತೊಡಗಿ ಬೆಳಿಗೆ ೯.೪೫ಕ್ಕೆ ಪೊನ್ನತ್ ಮೊಟ್ಟೆಯ ಮಹೇಂದ್ರರವರತೋಟದಲ್ಲಿಒಂಟಿಕೊಂಬಿನ ಆನೆಯನ್ನುಕಂಡು ೧೦.೪೫ಕ್ಕೆ ಆನೆ ಹಿಡಿಯಲ್ಲಿಕರೆತಂದಿದ್ದ ಆನೆಗಳನ್ನು ಸಿದ್ದಗೊಳಿಸಿಆನೆಕಾರ್ಯಚರಣೆ ಪ್ರಾರಂಭವಾಯಿತು.ಡಾ.ಉಮಾಶಂಕರ್‌ರವರ ಮೂಲಕ ಟ್ರಾಂಕ್‌ಲೈಸರ್ ನೀಡಲಾಯಿತ್ತು.ಸುಮಾರು ೨೦ನಿಮಿಷ ಓಡಾಡಿ ಅರವಳಿಕೆಯಿಂದ ಅಭ್ಯಾಲರಸ್ತೆ ಬೊದ್ದುಕೊಂಡಿತ್ತು.
ಅಸಮಯದಲ್ಲಿ ಈ ಆನೆಯಜೊತೆಯಿದ್ದ ೧೩ ಆನೆಗಳು ಟಾಟಾಕಂಪನಿಯಕಾಫಿತೋಟಕ್ಕೆ ನುಗ್ಗಿದರೆಒಂದು ಆನೆ ಸಾಕಾನೆಗಳ ಅತ್ತಿರಓಡಿಬಂದು ದಾಳಿಮಾಡಲು ಬರುತಿದಂತೆ ಬದಿಯಲ್ಲಿ ನಿಂತಿದ್ದಅಭಿಮನ್ಯು ಪ್ರತಿದಾಳಿನಡೆಸಲು ಸಿದ್ದವಾಗಿ ಕಾಡಾನೆಯನ್ನು ಓಡಿಸಿಯೇ ಬಿಟ್ಟಿತ್ತು.
ಹಿಡಿದಆನೆಯನ್ನು ಹಗ್ಗದಿಂದ ಬಂದಿಸಿ ಆನೆಯ ಮೇಲೇರಿಸಿ ದುಬಾರೆ ಆನೆ ಶಿಬಿರಕ್ಕೆ ಸಂಜೆ ೪.೩೫ಕ್ಕೆ ಕರೆದೊಯ್ಯಲಾಯಿತು.
ಈ ಕಾರ್ಯಚರಣೆಯ ಸಂದರ್ಭತೊಂದರೆಯಾಗದಂತೆ ಮುನ್ನೆಚ್ಚರಿಕೆಯಕ್ರಮವಾಗಿಜಿಲ್ಲಾಧಿಕಾರಿ ಚೆಟ್ಟಳ್ಳಿ ಸುಂಠಿಕೊಪ್ಪರಸ್ತೆಯವಾಹನಸಂಚಾರ ಹಾಗುಜನರಓಡಾಟವನ್ನು ನಿಷೇದಿಸಿದ್ದರು.
ಕಾರ್ಯಚರಣೆಯಲ್ಲಿ ಮಡಿಕೇರಿಅರಣ್ಯಸಂರಕ್ಷಣಾಧಿಕಾರಿಏಡುಕುಂಡಲು, ಸಹಾಯಕಅರಣ್ಯಸಂರಕ್ಷಣಾಧಿಕಾರಿ ಬಾಸ್ಕರ್‌ರಾವ್, ವಲಯಅರಣ್ಯಾಧಿಕಾರಿಚಿಣ್ಣಪ್ಪ,ಉಪ ವಲಯಾಧಿಕನ್ನಂಡರಂಜನ್ನ್‌ಅರಣ್ಯ ಮೇಲಧಿಕಾರಿಗಳು ಹಾಗು ಸಿಬ್ಬಂದಿವರ್ಗ ಪೋಲಿಸ್ ಅಧಿಕಾರಿಗಳು ಇದ್ದರು.DSC_1304 DSC_1307 DSC_1314 DSC_1317 DSC_1319 DSC_1326 DSC_1332 DSC_1338 DSC_1355 DSC_1365 DSC_1374 DSC_1376 DSC_1384IMG-20160324-WA0013 IMG-20160324-WA0028 IMG-20160324-WA0029

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *