ಕಾಫಿ ಕಳವ

Posted on: March 22, 2017

s-l225
ಸಿದ್ದಾಪುರ- ಗೋಡಾನಿನಲ್ಲಿಟ್ಟಿದ್ದ ೧೪ ಚೀಲ ಕಾಫಿ ಕಳವು ಮಾಡಿರುವ ಘಟನೆ ಸಮೀಪದ ಪಾಲಿಬೆಟ್ಟದಲ್ಲಿ ನಡೆದಿದೆ.
ಪಾಲಿಬೆಟ್ಟದ ಕಾಫಿ ವ್ಯಾಪಾರಿ, ಕೂರ್ಗ್ ಕಾಫಿ ವ್ಯಾಪಾರಿ ಡಿ.ಜಿ ವಿಜೇಶ್ ಮಂಗಳವಾರ ಪಾಲಿಬೆಟ್ಟದ ತನ್ನ ಗೋದಾಮಿನಲ್ಲಿ ಖರೀಧಿಸಿದ ೪೨ ಚೀಲ ಕಾಫಿಯನ್ನು ಇಟ್ಟಿದ್ದು, ಬುಧವಾರ ಬೆಳಗ್ಗೆ ೧೪ ಚೀಲ ಕಾಫಿ ಕಳವಾಗಿರುವ ಬಗ್ಗೆ ತಿಳಿದಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *