ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ತೂಕ ಕಳೆದುಕೊಳ್ಳಲು ಎಲ್ಲಾ ಟ್ರಿಕ್ಸ್‌ ಬಿಟ್ಟು ಈ ನೀರು ಸೇವಿಸಿ…

Posted on: March 4, 2017

201703021647350852_Health-benefits-of-black-salt_SECVPFಸಲಾಡ್‌ ಅಥವಾ ಚಾಟ್‌ನಲ್ಲಿ ಸ್ವಾಧ ಹೆಚ್ಚಿಸಲು ಬಳಕೆ ಮಾಡಲಾಗುವ ಬ್ಲ್ಯಾಕ್‌ ಸಾಲ್ಟ್‌ ಅಥವಾ ಕಪ್ಪು ಉಪ್ಪು ಆರೋಗ್ಯಕ್ಕೆ ಬಹಳ ಲಾಭದಾಯಕವಾಗಿದೆ. ಈ ಕಪ್ಪು ಉಪ್ಪಿನ ನೀರಿನಲ್ಲಿರುವ ಮಿನರಲ್ಸ್‌ನಿಂದ ಹಲವಾರು ಸಮಸ್ಯೆಗಳು ದೂರವಾಗುತ್ತದೆ. ಪ್ರತಿದಿನ ಬಿಸಿ ನೀರಿನಲ್ಲಿ ಈ ಉಪ್ಪು ಸೇರಿಸಿ ಸೇವಿಸಿದರೆ ಬೊಜ್ಜು, ಗಂಟಲಿನ ಕೆರೆತ ಮೊದಲಾದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ.

ಬೊಜ್ಜು ನಿವಾರಣೆ : ಬ್ಲ್ಯಾಕ್‌ ಸಾಲ್ಟ್‌‌ನ್ನು ನೀರಿಗೆ ಹಾಕಿ ಸೇವನೆ ಮಾಡಿದರೆ ಫ್ಯಾಟ್‌ ಬರ್ನಿಂಗ್‌ ವೇಗವಾಗಿ ಆಗುತ್ತದೆ. ಇದರಿಂದ ಬೊಜ್ಜು ನಿವಾರಣೆಯಾಗುತ್ತದೆ.

ಜೀರ್ಣಕ್ರಿಯೆ : ಇದು ಹೊಟ್ಟೆಯ ಒಳಗಿನ ನ್ಯಾಚುರಲ್‌ ಸಾಲ್ಟ್‌‌, ಹೈಡ್ರೋಕ್ಲೋರಿಕ್‌ ಆಸಿಡ್‌ ಮತ್ತು ಪ್ರೊಟೀನ್‌ ಜೀರ್ಣ ಮಾಡಲು ಸಹಾಯ ಮಾಡುತ್ತದೆ.

ನಿದ್ರೆ : ಇದರಲ್ಲಿರುವ ಆರೋಗ್ಯಕರ ಮಿನರಲ್ಸ್‌ ಕಾರ್ಟಿಸಾಲ್‌ ಮತ್ತು ಎಡ್ರನ್‌ಲೈನ್‌ ಸ್ಟ್ರೆಸ್‌ ಹಾರ್ಮೋನ್‌ ಮೇಲೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.

ಆ್ಯಂಟಿ ಬಯೋಟಿಕ್‌ : ಇದರಲ್ಲಿರುವ ಹೆಲ್ತಿ ಮಿನರಲ್ಸ್‌ ಕಾರಣದಿಂದ ಆ್ಯಂಟಿಬ್ಯಾಕ್ಟೀರಿಯಲ್‌ನಂತೆ ಕೆಲಸ ಮಾಡುತ್ತದೆ.

ಆರೋಗ್ಯಕರ ಸ್ಕಿನ್‌ : ಬ್ಲ್ಯಾಕ್‌ ಸಾಲ್ಟ್‌ನಲ್ಲಿ ಕ್ರೋಮಿನಲ್‌ ಮತ್ತು ಸಲ್ಫರ್‌ ಇದೆ. ಇದು ಸ್ಕಿನ್‌ ಸಾಫ್ಟ್‌‌ ಮತ್ತು ಕೋಮಲಗೊಳಿಸಲು ದಹಾಯ ಮಾಡುತ್ತದೆ. ಇದರಿಂದ ಮೊಡವೆ, ಸುಕ್ಕು ರಾಶಸ್‌ ಕಡಿಮೆಯಾಗುತ್ತದೆ.

ಗಂಟಲಿನ ಕೆರೆತ : ಗಂಟಲು ಕೆರೆತ ಕಾಣಿಸಿಕೊಂಡರೆ ಈ ನೀರನ್ನು ಗಂಟಲಿಗೆ ಹಾಕಿದರೆ ಅಲ್ಲಿನ ಬ್ಯಾಕ್ಟೀರಿಯಾ ನಿವಾರಣೆಯಾಗಿ ಗಂಟಲು ಕೆರೆತ ನಿವಾರಣೆಯಾಗುತ್ತದೆ.

ಗಟ್ಟಿಮುಟ್ಟಾದ ಎಲುಬು : ಬ್ಲ್ಯಾಕ್‌ ಸಾಲ್ಟ್‌ನಲ್ಲಿ ನ್ಯೂಟ್ರಿಶನ್ಸ್‌ ಇದೆ ಇದು ಎಲುಬಿನಲ್ಲಿರುವ ಮಿನರಲ್ಸ್‌ ಹೆಚ್ಚಿಸಿ ಅದನ್ನ ಸ್ಟ್ರಾಂಗ್‌ ಮಾಡಲು ಸಹಾಯ ಮಾಡುತ್ತದೆ.

ರಕ್ತದ ಕೊರತೆ : ಇದರಲ್ಲಿ ಹೆಚ್ಚು ಕಬ್ಬಿಣಾಂಶ ಇದೆ. ಇದರಿಂದ ಶರೀರದಲ್ಲಿರುವ ರಕ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *