ಮೊಬೈಲ್ ಮಳಿಗೆಗೆ ನುಗ್ಗಿ ಯುವಕರಿಂದ ದಾಂಧಲೆ… ದೃಶ್ಯ ಸಿಸಿಟಿವಿಯಲ್ಲಿ ಸೆರೆ

Posted on: April 3, 2017
           ಘಟನೆಯಿಂದ ಗಂಭೀರ ಗಾಯಗೊಂಡಿರುವ ಮೊಬೈಲ್ ಮಳಿಗೆ ಮಾಲೀಕ ಜುಬೇರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ತಲೆಗೆ ಕಬ್ಬಿಣಡ ರಾಡ್‌ನಿಂದ ಏಟು ಬಿದ್ದಿರುವುದರಿಂದ ಸುಮಾರು 22 ಹೊಲಿಗೆ ಹಾಕಲಾಗಿದೆ.

          ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಮತ್ತು ಅಭಿಲಾಷ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ಮುಂದುವರೆದಿದೆ. ಇನ್ನು ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *