ವಾರ ಭವಿಷ್ಯ (1 – 8 ಮೇ 2017)

Posted on: May 1, 2017
ಮೇಷ
ಹೊಸ ಉದ್ಯೋಗವನ್ನು ನೋಡುತ್ತಿರುವವರು ಸ್ವಲ್ಪ ಸಮಯ ಕಾಯಬೇಕಾದೀತು. ಶಿಕ್ಷಣದಲ್ಲಿನ ಸಮಸ್ಯೆಗಳು ವರ್ಷಾಂತ್ಯದಲ್ಲಿ ಕಡಿಮೆಯಾಗುತ್ತದೆ ಮತ್ತು ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ. ಉನ್ನತ ಶಿಕ್ಷಣಕ್ಕೆ, ನೀವು ವಿದೇಶಕ್ಕೂ ತೆರಳಬಹುದು. ಕೌಟುಂಬಿಕ ಸನ್ನಿವೇಶ ಸಾಮಾನ್ಯವಾಗಿಯೇ ಮುಂದುವರಿಯುತ್ತದೆ. ಪಾಲಕರೊಂದಿಗೆ ಸಂಬಂಧ ಉತ್ತಮವಾಗಿಯೇ ಸಾಗುತ್ತದೆ.

 

ವೃಷಭ
ನೀವು ನಿಮ್ಮ ಹೆಚ್ಚುವರಿ ವೆಚ್ಚದ ಮೇಲೆ ನಿಯಂತ್ರಣ ಹೊಂದಿರಬೇಕು. ಈಗಿನ ಉಳಿಕೆಯು ನಿಮಗೆ ಮುಂದೆ ಬೆಂಬಲ ನೀಡುತ್ತದೆ ಎಂಬುದು ನೆನಪಿರಲಿ. ನಿಮ್ಮ ಸಮೀಪದ ಸಂಬಂಧಿಗಳು ಹಾಗೂ ಸ್ನೇಹಿತರನ್ನು ಒಳಗೊಂಡಿದ್ದರೂ, ಹಣದ ವಹಿವಾಟಿನ ವಿಚಾರದಲ್ಲಿ ಸ್ವಲ್ಪ ಎಚ್ಚರದಿಂದಿರಿ. ಈ ವರ್ಷ ಉದ್ಯಮಿಗಳಿಗೆ ಉತ್ತಮವಾಗಿದೆ. ಪುರಾತನ ಆಸ್ತಿ ಅಥವಾ ಲಾಟರಿಯಿಂದ ಆಕಸ್ಮಿಕ ಹಣಕಾಸು ಲಾಭ ಉಂಟಾಗುವ ಸಾಧ್ಯತೆಗಳಿವೆ. 2
ಮಿಥುನ
ನಿಮ್ಮ ಪ್ರೇಮ ಜೀವನದಿಂದ ರೊಮ್ಯಾನ್ಸ್‌ ಮಾಯವಾಗುತ್ತದೆ, ನಿಮ್ಮ ಪ್ರೀತಿಯ ಬಗ್ಗೆ ನೀವು ಎಚ್ಚರದಿಂದಿರಬೇಕು. ಫಾಸ್ಟ್‌ ಫುಡ್‌ ನಿಮಗೆ ಸಮಸ್ಯೆಯನ್ನು ಉಂಟುಮಾಡಬಹುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರೀಕ್ಷಿಸಲಾಗಿದೆ. ಹೀಗಾಗಿ, ನಿಮ್ಮ ಆಹಾರದ ಬಗ್ಗೆ ಕಾಳಜಿ ಇರಲಿ. ಆದಾಗ್ಯೂ, ಇದು ನಿಮ್ಮ ಕೆಲಸದ ದಕ್ಷತೆಯ ಮೇಲೆ ಪರಿಣಾಮ ಬೀರುವುದಿಲ್ಲ.
ಕರ್ಕಾಟಕ
ಬಡ್ತಿಯ ಹಲವು ಅವಕಾಶಗಳಿವೆ. ನೀವು ಮೇಲಧಿಕಾರಿಗಳಿಂದ ಮೆಚ್ಚಿಗೆ ಪಡೆಯುತ್ತೀರಿ ಮತ್ತು ಆದಾಯವೂ ಹೆಚ್ಚುತ್ತದೆ. ಉತ್ತಮ ಸಾಧನೆಯ ಪರಿಣಾಮವು ನಿಮ್ಮ ವೃತ್ತಿ ಜೀವನದ ಮೇಲೆ ಕಾಣುತ್ತದೆ. ನಿಮ್ಮ ಮೇಲಧಿಕಾರಿಗಳೊಂದಿಗೆ ಉತ್ತಮವಾಗಿ ವರ್ತಿಸಿದರೆ, ಸಂಗತಿಗಳು ಖಚಿತವಾಗಿಯೂ ಅತ್ಯುತ್ತಮವಾಗಿರುತ್ತದೆ.
ಸಿಂಹ
ನಿಮ್ಮ ಆಹಾರದ ಮೇಲೆ ವಿಶೇಷ ಗಮನವಿರಲಿ. ಇದು ನಿಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಮುಖ. ನಿಮ್ಮ ಜೀವನಶೈಲಿಯ ಸುಧಾರಣೆಗೆ ನೀವು ಪ್ರಯತ್ನಿಸಬೇಕಿದೆ. ಹೃದಯ ಮತ್ತು ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಎದುರಿಸಬಹುದು. ಆದಾಗ್ಯೂ, ಇದು ತುಂಬಾ ಕಡಿಮೆ ಸಮಯದವರೆಗೆ ಇರುತ್ತದೆ.
ಕನ್ಯಾ
ಪ್ರೇಮ ವಿಚಾರದಲ್ಲಿ ಸಮಸ್ಯೆ ಎದುರಿಸಿದರೆ, ಚಿಂತಿಸಬೇಡಿ. ನಿಮ್ಮ ಪ್ರೇಮ ಜೀವನದಲ್ಲಿ ಸಮಸ್ಯೆಯಿಲ್ಲ ಎಂದು ರಾಶಿ ಹೇಳುತ್ತದೆ; ನೀವೆಣಿಸಿದಂತೆಯೇ ಎಲ್ಲವೂ ನಡೆಯುತ್ತದೆ. ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಇದ್ದರೆ, ಇದನ್ನು ಪರಿಹರಿಸಿಕೊಂಡರೆ ಶೀಘ್ರ ನಿಮಗೆ ಲಾಭ ಉಂಟಾಗುತ್ತದೆ.
ತುಲಾ
ಉದ್ಯಮಿಗಳು ಆದಾಯದ ಕೆಲವು ಹೊಸ ಮೂಲಗಳನ್ನು ಹೊಂದಿರುತ್ತಾರೆ. ಸಣ್ಣ ಉದ್ಯಮದಿಂದಲೂ ಉತ್ತಮ ಲಾಭವನ್ನು ಪಡೆಯುತ್ತೀರಿ. ವಿದೇಶಕ್ಕೆ ಪ್ರಯಾಣಿಸಲು ತುಂಬಾ ಕಡಿಮೆ ಅವಕಾಶವಿರುತ್ತದೆ. ಆದರೆ, ಕೆಲಸಕ್ಕೆ ಸಂಬಂಧಿಸಿದಂತೆ ಸಣ್ಣ ಪ್ರವಾಸಗಳನ್ನು ನೀವು ಮಾಡುತ್ತೀರಿ.
ವೃಶ್ಚಿಕ
ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ಹಾಗೆಯೇ, ನೀವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವ ಸಾಧ್ಯತೆಗಳಿವೆ. ನಿಮ್ಮ ಕುಟುಂಬ ಜೀವನ ಖುಷಿಯಾಗಿರುತ್ತದೆ. ನಿಮ್ಮ ಸೋದರರಿಂದಲೂ ನೀವು ಬೆಂಬಲ ಪಡೆಯುತ್ತೀರಿ. ನಿಮ್ಮ ಜೀವನಕ್ಕೆ ಹೊಸ ಸ್ನೇಹಿತರು ಸೇರುತ್ತಾರೆ.
ಧನು
ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ, ಅವು ನಿವಾರಣೆಯಾಗುತ್ತವೆ. ಭವಿಷ್ಯದಪ್ರಕಾರ, ನಿಮ್ಮ ನಿರ್ಧಾರಗಳು ನಿಮಗೆ ಲಾಭ ನೀಡುತ್ತವೆ. ನೀವು ಸ್ವಲ್ಪ ಸಾಮಾಜಿಕವಾಗಿರುತ್ತೀರಿ. ಮಕ್ಕಳ ಯಶಸ್ಸು ನಿಮ್ಮನ್ನು ಖುಷಿಯಾಗಿಡುತ್ತದೆ. ಕೆಲಸದ ಸಮಯದಲ್ಲಿ ನೀವು ವಿಶೇಷ ಯಶಸ್ಸನ್ನು ಪಡೆಯುತ್ತೀರಿ. ಹಾಗೆಯೇ, ಒಬ್ಬ ಹಿರಿಯ ಅಧಿಕಾರಿ ನಿಮ್ಮನ್ನು ಬೆಂಬಲಿಸುತ್ತಾರೆ.
ಮಕರ
ಹಣಕಾಸಿನ ವಿಚಾರದಲ್ಲಿ ತುಂಬಾ ಅವಲಂಬಿತರಾಗಬೇಡಿ; ನೀವು ಗಳಿಸುವುದಕ್ಕಿಂತ ಹೆಚ್ಚು ವೆಚ್ಚ ಮಾಡುವ ಅವಕಾಶಗಳು ಹೆಚ್ಚಿರುತ್ತವೆ. ನಿಮ್ಮ ಬಯಕೆಗಳು ಪುಣ್ಯ ಕಾರ್ಯಗಳಿಂದ ಹೆಚ್ಚಾಗುತ್ತವೆ. ಸ್ನೇಹಿತರಿಂದ ನೀವು ಹಣಕಾಸಿನ ಸಹಾಯ ಪಡೆಯಬಹುದು.
ಕುಂಭ
ನೀವು ತುಂಬಾ ಖುಷಿ ಅನುಭವಿಸುತ್ತೀರಿ. ಬಾಸ್‌ ಮತ್ತು ಸಹೋದ್ಯೋಗಿಗಳು ನಿಮಗೆ ತುಂಬಾ ಬೆಂಬಲ ವ್ಯಕ್ತಪಡಿಸುತ್ತಾರೆ. ಉದ್ಯೋಗ ಹುಡುಕುತ್ತಿರುವವರಿಗೆ ಯಶಸ್ಸಿದೆ. ಹೆಚ್ಚುವರಿಯಾಗಿ, ಬಡ್ತಿ ಹಾಗೂ ಸಂಬಳ ಏರಿಕೆಯ ಹಲವು ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ಈ ವರ್ಷ ಸಾಮಾನ್ಯವಾಗಿರಲಿದೆ. ಪರೀಕ್ಷೆಗಳಲ್ಲಿ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯವಿದೆ.
ಮೀನ
ನೀವು ಅವರಿಗೆ ಸಮಸ್ಯೆಯ ಮೂಲವಾಗಬಹುದು. ವ್ಯಾಪಾರದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡುವ ಮುನ್ನ ಯೋಚಿಸಿ. ಗ್ಯಾಂಬ್ಲಿಂಗ್‌ ಅಥವಾ ಲಾಟರಿಯಲ್ಲಿ ನೀವು ಹೂಡಿಕೆ ಮಾಡಿದರೆ ಉತ್ತಮ. ವೈವಾಹಿಕ ಜೀವನದಲ್ಲಿ ಶಾಂತಿ ಹಾಗೂ ಸೌಹಾರ್ದವನ್ನು ನಿರ್ವಹಿಸಿ. ಪ್ರಯಾಣ ನಿಮ್ಮನ್ನು ಬಾಧಿಸಬಹುದು.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *