ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ವಾರ ಭವಿಷ್ಯ (19 – 26 ಜೂನ್ 2017)

Posted on: June 19, 2017

ಮೇಷ
ದೂರ ಪ್ರಯಾಣ. ವಾಹನ ಖರೀದಿ. ನ್ಯಾಯಾಲಯದಲ್ಲಿ ಜಯ. ಹೊಸ ಕೆಲಸಗಳು ಕುಟುಂಬದವರ ಸಹಕಾರ ದೊರಕಿ ಯಶಸ್ವಿ.

ವೃಷಭ
ನಿರೀಕ್ಷಿತ ಧನಾಗಮನ. ವೃತ್ತಿ ಸಮಸ್ಯೆ ಪರಿಹಾರ. ಮಹಿಳೆಯರು, ಕಲಾವಿದರಿಗೆ ಗೌರವಾದರ ಪ್ರಾಪ್ತಿ. ಅನ್ಯರ ವಿವಾದಗಳಲ್ಲಿ ತಲೆ ಹಾಕದಿರುವುದು ಉತ್ತಮ

ಮಿಥುನ
ಭೂ ವ್ಯವಹಾರಗಳಿಂದ ಲಾಭ. ಗುರುದೇವತಾ ದರ್ಶನ ಯೋಗ. ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ. ದಾಂಪತ್ಯ ಸಮಸ್ಯೆ ಪರಿಹಾರ. ಶಿವ ಅಷ್ಟೋತ್ತರ ಪಠಿಸಿ.
ಕರ್ಕಾಟಕ
ಅನಾರೋಗ್ಯದ ಸಮಸ್ಯೆಯಿಂದ ಮುಕ್ತಿ. ಪ್ರಾಪ್ತ ವಯಸ್ಕರಿಗೆ ಉತ್ತಮ ಸಂಬಂಧ ದೊರಕು­ವುದು. ಮನೆ ನಿರ್ಮಾಣ ಕಾರ್ಯಗಳಿಗೆ ತೊಡಕು ಎದುರಾದೀತು.
ಸಿಂಹ
ಗೃಹಿಣಿಯರು ಹರಿತವಾದ ಆಯುಧಗಳಿಂದ ಸಂಕಷ್ಟ ಎದುರಿಸುವ ಸಾಧ್ಯತೆ. ಆಧ್ಯಾತ್ಮ ಜೀವನದಲ್ಲಿ ಸಂತೃಪ್ತಿ. ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ದೊರಕುವುದು.
ಕನ್ಯಾ
ಮನೆಯಲ್ಲಿ ನೆಮ್ಮದಿ. ನಿಷ್ಠೆ, ಪ್ರಾಮಾಣಿಕತೆಯಿಂದ ಯಶಸ್ಸು. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಮೇಲಾಧಿಕಾರಿಗಳಿಂದ ಪ್ರಶಂಸೆ. ವ್ಯಾಪಾರಿಗಳಿಗೆ ಪ್ರಗತಿ.
 ತುಲಾ
ತಾಯಿ ಆರೋಗ್ಯಬಗ್ಗೆ ವಿಶೇಷ ಗಮನ ಅಗತ್ಯ. ನೆರೆಹೊರೆಯವರೊಂದಿಗೆ ಕಲಹ ಸಂಭವ. ಮಕ್ಕಳಿಂದ ನೆಮ್ಮದಿ. ವಿವಾಹಕಾಂಕ್ಷಿಗಳಿಗೆ ವಿವಾಹ ಯೋಗ.

ವೃಶ್ಚಿಕ
ದೈನಂದಿನ ಚಟುವಟಿಕೆಯಲ್ಲಿ ಉತ್ಸಾಹ. ಕುಲದೇವತಾ ದರ್ಶನ ಲಭ್ಯ. ಋಣ ಪರಿಹಾರದಿಂದ ಸಂತೃಪ್ತಿ. ಆಸ್ತಿ/ ಚಿನ್ನಾ­ಭರಣ ಖರೀದಿ. ವೃತ್ತಿ ಸಮಸ್ಯೆ ನಿವಾರಣೆ.

ಧನು
ಹಿರಿಯರ ಸಲಹೆ, ಸೂಚನೆಗಳನ್ನು ನಿರ್ಲಕ್ಷಿಸದಿರಿ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರದಿಂದ ಗಂಡಾಂತರ. ಹಿತ ಶತ್ರುಗಳಿಂದ ಸಮಸ್ಯೆ ಎದುರಿಸಬೇಕಾದೀತು.

ಮಕರ
ಕುಟುಂಬದಲ್ಲಿ ನೆಮ್ಮದಿ. ಸೋದರರಿಂದ ಸಲಹೆ, ಸಹಕಾರ ದೊರಕಿ ಗೃಹ ನಿರ್ಮಾಣ ಕಾರ್ಯದಲ್ಲಿ ಪ್ರಗತಿ. ವಿದೇಶದಿಂದ ಪ್ರಮುಖ ಸುದ್ದಿ ಕೇಳುವಿರಿ.

ಕುಂಭ
ಮಾತೃ ವರ್ಗದವರಿಂದ ಸಹಕಾರ. ಆರೋಗ್ಯದಲ್ಲಿ ಏರುಪೇರು. ಅನಾವಶ್ಯಕ ವ್ಯವಹಾರಕ್ಕೆ ತಲೆ ಹಾಕದಿರುವುದು ಉತ್ತಮ. ಬಂಧುಗಳ ಆಗಮನದಿಂದ ಸಂತಸ.

ಮೀನ
ಮಿತ್ರ ವ್ಯವಹಾರಗಳಲ್ಲಿ ಜಾಗ್ರತೆ ಅವಶ್ಯ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮಕ್ಕಳಿಂದ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಸಫಲತೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *