ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಕತ್ತಿಯಿಂದ‌ ಹಲ್ಲೆ ಓರ್ವನ ಬಂಧನ

Posted on: July 31, 2017

Bloody Butcher Knife on White

ಗೋಣಿಕೊಪ್ಪಲು : ನಗರದ ಬಸ್ ನಿಲ್ದಾಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ‌ಹಲ್ಲೆ ಮಾಡಿರುವ ಘಟನೆ  ರಾತ್ರಿ‌ 8.00 ಗಂಟೆಗೆ ನಡೆದಿದೆ.
ಹಳ್ಳಿಗಟ್ಟು‌ ನಿವಾಸಿ ಸಂಜು ಎಂಬಾತನಿಗೆ ಹರಿಶ್ಚಂದ್ರಪುರ ನಿವಾಸಿ‌ ಮಂಜು ಎಂಬಾತನ ಹಲ್ಲೆ ಮಾಡಿದ್ದಾನೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ‌ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದ್ದು . ಗಾಯಳುವನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *