ಬ್ರೇಕಿಂಗ್ ನ್ಯೂಸ್
ಮಳೆ ಹಾನಿ ನಿಖರ ಮಾಹಿತಿ ಒದಗಿಸಲು ಪಿ.ಐ.ಶ್ರೀವಿದ್ಯಾ ಸೂಚನೆ , ಜುಲೈ 19 ರಂದು ಮಡಿಕೇರಿಗೆ ಮುಖ್ಯಮಂತ್ರಿ ಭೇಟಿ ಸಾ.ರಾ.ಮಹೇಶ್ , ಜು.19 ರಂದು ಕೊಡಗು ಜಿಲ್ಲೆಗೆ ಕುಮಾರ ಸ್ವಾಮಿ – ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂಕೇತ್ , ದಿನೇಶ್ ಗುಂಡುರಾವ್‍ಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಅಭಿನಂದನೆ , ಕೊಡಗಿನ ಧ್ವನಿಯಾದ ಫತ್ತಾಹ್ ಸಾಮಾಜಿಕ ಕಳಕಳಿ ಶ್ಲಾಘನಾರ್ಹ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮೆಚ್ಚುಗೆ , ಸುಂದರನಗರ ಬಳಿ ಪಂಚಾಯಿತಿ ವತಿಯಿಂದ ಚರಂಡಿ ಸ್ವಚ್ಚತಾ ಕಾರ್ಯಕ್ರಮ , ಸಧ್ಯದಲ್ಲಿಯೇ ಕೊಡಗಿಗೆ ಭೇಟಿ ಕೊಡವ ಸಾಹಿತ್ಯ ಅಕಾಡೆಮಿ ನಿಯೋಗಕ್ಕೆ ಸಿಎಂ ಭರವಸೆ , ಶಿಕ್ಷಕಿ ಲಾಸ್ಯ ತೇಜಸ್ವಿ ಮರಣ ಪ್ರಕರಣ – ಸಂಘ ಸಂಸ್ಥೆಗಳಿಂದ ಪ್ರತಿಭಟನೆ , ಪ್ರವಾಸಿ ಸ್ಥಳಗಳಿಗೆ ಬಸ್ ಸೌಲಭ್ಯ ಕಲ್ಪಿಸಿ ಸುನಿಲ್ ಸುಬ್ರಮಣಿ , ಮೈಸೂರು-ತಲಚೇರಿ ರೈಲ್ವೆ ಮಾರ್ಗ ಸ್ಥಗಿತಕ್ಕೆ ಸುನಿಲ್ ಸುಬ್ರಮಣಿ ಒತ್ತಾಯ ,

ಚನ್ನಕೇಶವ ದೇವಾಲಯ

Posted on: August 10, 2017

2_0 2-a_1ಅರಸೀಕೆರೆಯಿಂದ ಸುಮಾರು ಏಳು ಕಿ.ಮೀ. ಅಂತರದಲ್ಲಿರುವ ಒಂದು ಪುಟ್ಟ ಗ್ರಾಮವೇ  ಹಾರನಹಳ್ಳಿ.  ಈ ಗ್ರಾಮವನ್ನು ಪೂರ್ವಕಾಲದಲ್ಲಿ   ಹಾರುವನಹಳ್ಳಿ   ಎಂಬ ಹೆಸರಿನಿಂದ  ಕರೆಯಲಾಗುತ್ತಿತ್ತು.  ಹೊಯ್ಸಳರ ಆಳ್ವಿಕೆಗೆ ಒಳಪಟ್ಟ  ಈ ಗ್ರಾಮದಲ್ಲಿ   ಹೊಯ್ಸಳರ ಕಾಲದಲ್ಲಿ  ನಿರ್ಮಾಣವಾದ   ಎರಡು  ಪುರಾತನವಾದ  ಶಿವನಿಗೆ ಮೀಸಲಾದ ದೇವಸ್ಥಾನಗಳಿವೆ. ಒಂದು  ಚನ್ನಕೇಶವ ದೇವಾಲಯ ಅದು ತ್ರಿಕೂಟದಲ್ಲಿ  ನಿರ್ಮಾಣವಾಗಿದೆ.   ಇನ್ನೊಂದು  ಏಕಕೂಟದ  ಸೋಮೇಶ್ವರ ದೇವಸ್ಥಾನ.  ಹೊಯ್ಸಳರ  ಎರಡನೇ ನರಸಿಂಹನ ಕಾಲದಲ್ಲಿ  ನಿರ್ಮಾಣವಾದ ಈ ದೇವಸ್ಥಾನ  ಹೊಯ್ಸಳರ  ಕಲಾಕೃತಿಗೆ ಸಾಕ್ಷಿಯಾಗಿ  ಇನ್ನೂ  ಅದ್ಭುತವಾಗಿ ನೆಲೆ ನಿಂತಿದೆ.   ಸಂಪೂರ್ಣವಾಗಿ  ಕಲ್ಲಿನಿಂದಲೇ ನಿರ್ಮಿಸಲ್ಪಟ್ಟ ಈ ದೇವಸ್ಥಾನವು  ಎತ್ತರದ ಜಗಲಿಯ ಮೇಲೆ  ನಿರ್ಮಾಣಗೊಂಡಿದೆ. ಒಳಗುಡಿಯನ್ನು  ಪ್ರವೇಶಿಸಲು  ಮೂರು ದ್ವಾರಗಳಿವೆ.  ಅಕ್ಕಪಕ್ಕದಲ್ಲಿ  ಮೂರು  ಕಿರು ಗೋಪುರಗಳಿವೆ. ಅದರ ಪಕ್ಕದಲ್ಲಿಯೇ ಶಿವನ ನಾಟ್ಯ ಭಂಗಿಯ ವಿಗ್ರಹವಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *