ಹುಲಿ ದಾಳಿ

Posted on: August 1, 2017
20525959_855375651284215_1871080565998615004_n 20476624_855375614617552_8341542132666761696_n 20431612_855375624617551_2240258752988446543_n  20430009_855375591284221_6334714228276410621_n 20429827_855375554617558_2849689986393081726_nಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬೀರುಗ ಗ್ರಾಮದಲ್ಲಿ ಇಂದು ಮುಂಜಾನೆ ಸುಮಾರು 5.30 ಸಮಯದಲ್ಲಿ ಹುಲಿ ಕಾಣಿಸಿಕೊಂಡ ಘಟನೆ ನಡೆದಿದೆ. ಗ್ರಾಮದ ನಿವಾಸಿಯಾದ  ಯು.ಕೆ ಶಶೀಧರ್ ರವರ ಕೊಟ್ಟಿಗೆಗೆ ನುಗ್ಗಿದ ಹುಲಿ ಎರಡು ಕರು ಎರಡು ಹಸುಗಳ ಮೇಲೆ ದಾಳಿ ಮಾಡಿ ಎರಡು ಕರುಗಳನ್ನು ಕೊಂದು ಎರಡು ಹಸುಗಳಿಗೆ ಗಾಯಗೊಳಿಸಿದೆ.
  ಮುಂಜಾನೆಯ ಹೊತ್ತಿನಲ್ಲಿ ಹುಲಿ ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರು ಭಯಬೀತರಾಗಿದ್ದು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *