ಕೇಕ್

Posted on: September 28, 2017

22046417_1475707665845817_4465532552451857904_nವಿಧಾನ:
1 ಲೋಟ ಮೈದಾ ಹಿಟ್ಟನ್ನು ಜರಡಿ ಹಿಡಿದು,1 ಚಮಚ Baking powder, 1/4 ಚಮಚ Baking soda,1ಚಮಚ pineapple essence, 3/4 ಲೋಟ ಸಕ್ಕರೆ ಪುಡಿ,1/2 ಲೋಟ milk, 1/2 ಲೋಟ ಅಡುಗೆ ಎಣ್ಣೆ,1/2 ಲೋಟ condensed milk ಹಾಕಿ 5 ನಿಮಿಷ ಚನ್ನಾಗಿ ಕಲಸಬೇಕು( ದೋಸೆ ಹಿಟ್ಟಿನ ಹದಕ್ಕೆ).ಇದನ್ನು ಎಣ್ಣೆ ಸವರಿದ ಅಲ್ಯೂಮಿನಿಯಂ Cake pan ಗೆ ಹಾಕಿ.

ಕುಕ್ಕರ್ ನ ವಿಷಲ್ ,ರಬ್ಬರ್ ತೆಗೆದು 1ಲೋಟ ಉಪ್ಪು ಹಾಕಿ 5 ನಿಮಿಷ ಬಿಸಿ ಮಾಡಿ.
ನಂತರ Cake pan ನ್ನು ಇದರಲ್ಲಿಟ್ಟು ಮುಚ್ಚಳ ಮುಚ್ಚಿ 25-30 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
ನಂತರ ಹೊರಗೆ ತೆಗೆದು 10 ನಿಮಿಷ ಬಿಡಿ.
ಮಧ್ಯ ಭಾಗ ಕತ್ತರಿಸಿ cream ಹಚ್ಚಿ. ಬೇಕಾದ ಹಾಗೆ ಅಲಂಕರಿಸಿ. Cream ಮಾಡುವ ವಿಧಾನ ಕೆಳಗೆ ತಿಳಿಸಿದ್ದೇನೆ.
Refrigerator ಲಿ 1 ಗಂಟೆ ಇಡಿ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *