ಬ್ರೇಕಿಂಗ್ ನ್ಯೂಸ್
ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಚಿರತೆ ದಾಳಿ ಕೊಟ್ಟಿಗೆಯಲ್ಲಿದ್ದ ಕರು ಸಾವು , ವಿರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ಅನುಷಾ ತನ್ನ ದೊಡ್ಡಪ್ಪನ ಮಗನೊಂದಿಗೆ ಆತ್ಮಹತ್ಯೆ , ಮಹಿಳಾ ಕಾಂಗ್ರೇಸ್ ಸಮಿತಿ ಪುನರ್ ರಚನೆ ಅಧ್ಯಕ್ಷರಾಗಿ ಮಂಜುಳಾ ಆಯ್ಕೆ , ಪರೇಶ್ ಸಾವಿನ ನಂತರ ಉದ್ವಿಗ್ನಗೊಂಡ ಉತ್ತರಕನ್ನಡ , ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ-ಸಂಕೇತ್ ಪೂವಯ್ಯ , ಅವಧಿಗೂ ಮುನ್ನ ಅರಳಿದ ಕಾಫಿ ಹೂಗಳು , ದಕ್ಷಿಣ ಕೊಡಗಿನಲ್ಲೂ ವಾಹನ ದಟ್ಟಣೆ , ವರ್ಷಾ ರಾಜ್ಯ ಮಟ್ಟದ ಸ್ಪೆಲ್ಬಿ ಸ್ಪರ್ಧೆಯಲ್ಲಿ ತ್ರತೀಯ ಹಾಗು ಕೊಡಗಿಗೆ ಪ್ರಥಮ , ಎಸ್ ಬಿ ಐ ವಿರುದ್ಧ ಸಾರ್ವಜನಿಕರ ಆಕ್ರೋಶ , ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ,

ದೊಡ್ಡ ಈಶ್ವರ

Posted on: September 5, 2017
200px-Sudi_DoddaIshwaraದೊಡ್ಡ ಈಶ್ವರ

ಈ ಹುಡೆಯ ಅತಿ ಎತ್ತರದಲ್ಲಿರುವ ಬಾಗಿಲಕ್ಕೆ ಹೋಗಲು ಪಾವಟಿಗೆಗಳನ್ನು ಕಟ್ಟಿಸಿ ಮೇಲೆ ಹೋದರೆ ಸುತ್ತಲಿನ ಹತ್ತಿಪ್ಪತ್ತು ಮೈಲು ದೂರದ ವರೆಗೆ ನೋಡಬಹುದು. ಹುಡೆಯ ಸಮೀಪದಲ್ಲಿ ಮಾಜಿ ದೇಸಾಯರ ಮನೆಯ ಕೆಳಗಿನ ಪುರಾತನ ನೆಲಮನೆಯನ್ನು ಕಾಣುವಂತೆ ಮಾಡಬೇಕಾಗಿದೆ. ಈ ಅಗಾಧ ಕಲಾಸಂಪತ್ತನ್ನು ಎಲ್ಲರೂ ರಕ್ಷಿಸುವದು ಮತ್ತು ಈ ಜವಾಬ್ದಾರಿಯನ್ನು ಸರಕಾರ ವಹಿಸಿಕೋಳ್ಳುವಂತೆ ಈ ಭಾಗದ ಜನತಾ ಪ್ರತಿನಿಧಿಗಳು ಪ್ರಯತ್ನಿಸುವದು ಆದ್ಯ ಕರ್ತವ್ಯವಾಗಿದೆ. ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೇಬೀಡು ಮೊದಲಾದ ಸ್ಥಳಗಳಂತೆ ಸರಕಾರದ ಟ್ಯೂರಿಸಂ ಖಾತೆಯವರು ಈ ವೈಭವದ ಪ್ರಚಾರ ಮಾಡಬೇಕು. ಈ ಕಾರ್ಯಗಳು ಬೇಗ ಈಡೇರುವಂತೆ ಸ್ಥಳೀಯ ಪಂಚಾಯತಿಯವರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *