ಬ್ರೇಕಿಂಗ್ ನ್ಯೂಸ್
ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಚಿರತೆ ದಾಳಿ ಕೊಟ್ಟಿಗೆಯಲ್ಲಿದ್ದ ಕರು ಸಾವು , ವಿರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ಅನುಷಾ ತನ್ನ ದೊಡ್ಡಪ್ಪನ ಮಗನೊಂದಿಗೆ ಆತ್ಮಹತ್ಯೆ , ಮಹಿಳಾ ಕಾಂಗ್ರೇಸ್ ಸಮಿತಿ ಪುನರ್ ರಚನೆ ಅಧ್ಯಕ್ಷರಾಗಿ ಮಂಜುಳಾ ಆಯ್ಕೆ , ಪರೇಶ್ ಸಾವಿನ ನಂತರ ಉದ್ವಿಗ್ನಗೊಂಡ ಉತ್ತರಕನ್ನಡ , ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ-ಸಂಕೇತ್ ಪೂವಯ್ಯ , ಅವಧಿಗೂ ಮುನ್ನ ಅರಳಿದ ಕಾಫಿ ಹೂಗಳು , ದಕ್ಷಿಣ ಕೊಡಗಿನಲ್ಲೂ ವಾಹನ ದಟ್ಟಣೆ , ವರ್ಷಾ ರಾಜ್ಯ ಮಟ್ಟದ ಸ್ಪೆಲ್ಬಿ ಸ್ಪರ್ಧೆಯಲ್ಲಿ ತ್ರತೀಯ ಹಾಗು ಕೊಡಗಿಗೆ ಪ್ರಥಮ , ಎಸ್ ಬಿ ಐ ವಿರುದ್ಧ ಸಾರ್ವಜನಿಕರ ಆಕ್ರೋಶ , ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ,

‘ನನ್ ಮಗಳೇ ಹಿರೋಯಿನ್’

Posted on: September 18, 2017

nan-magale (1)ಸ್ಯಾಂಡಲ್ ವುಡ್ ನಲ್ಲಿ ‘ನನ್ ಮಗಳೇ ಹಿರೋಯಿನ್’ ಎಂಬ ಈ ಚಿತ್ರದ ಟ್ರೇಲರ್ ವೊಂದು ಇದೀಗ ರಿಲೀಸ್ ಆಗಿದ್ದು, ಈ ಟ್ರೇಲರ್ ನೋಡಿ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಪ್ರೋತ್ಸಾಹಿಸಿದ್ದಾರೆ. ‘ನನ್ ಮಗಳೇ ಹಿರೋಯಿನ್’ ಚಿತ್ರ ಒಂದು ಕಾಮಿಡಿ ಚಿತ್ರವಾಗಿದ್ದು, ನಿರ್ದೇಶಕ ಬಾಹುಬಲಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಿ.ಸಿ.ಪಾಟೀಲ್, ಬುಲೇಟ್ ಪ್ರಕಾಶ್, ತಬಲಾ ನಾಣಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಚಾರಿ ವಿಜಯ್ ಗೆ ಜೋಡಿಯಾಗಿ ಅಮೃತ ರಾವ್ ಮತ್ತು ದೀಪಿಕಾ ತೆರೆ ಹಂಚಿಕೊಂಡಿದ್ದಾರೆ.  ಸ್ಯಾಂಡಲ್ ವುಡ್ ನ ನಟರಾದ ಪುನೀತ್, ದರ್ಶನ್, ಗಣೇಶ್, ರಕ್ಷಿತ್ ಶೆಟ್ಟಿ ಸೇರಿದಂತೆ ಸಾಕಷ್ಟು ಸ್ಟಾರ್ ನಟರು ಕಾಣಿಸಿಕೊಂಡಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *