ಹನ್ನೊಂದು ಅಡಿ ಎತ್ತರದ ಬೃಹತ್ ಗಣಪತಿ ದೇವಾಲಯ

Posted on: September 5, 2017
ಹನ್ನೊಂದು ಅಡಿ ಎತ್ತರದ ಬೃಹತ್ ಗಣಪತಿ ದೇವಾಲಯ

ಆದಷ್ಟು ಬೇಗ ರಕ್ಷಣಾ ಶಿಬ್ಬಂದಿಯನ್ನು ನಿಯಮಿಸಬೇಕಾಗಿದೆ. ಸೂಡಿಯ ಸಮೀಪದಲ್ಲಿ ಎಲ್ಲಿಯೂ ದೊರೆಯಲಾರದ ದೊಡ್ಡ ದೊಡ್ಡ ನುಣುಪಾದ ಕಪ್ಪು ಮತ್ತು ಬಿಳಿಯ ಕಲ್ಲುಗಳಿಂದ ಎಲ್ಲ ಸ್ಮಾರಕಗಳನ್ನು ನಿರ್ಮಿಸಿದ್ದು ಎಲ್ಲಿಂದ ಹೇಗೆ ತಂದರೆನ್ನುವದೇ ಅಚ್ಚರಿಯ ಸಂಗತಿಯಾಗಿದೆ. ಯಾಕಂದರೆ ಆಗಿನ ಕಾಲದಲ್ಲಿ ರಸ್ತೆ ಮತ್ತು ವಾಹನ ಸೌಕರ್ಯಗಳಿರಲಿಲ್ಲ. ಇಷ್ಟೊಂದು ಮಹಾ ಕಾರ್ಯ ಮಾಡಲು ಹತ್ತಾರು ಸಾವಿರ ಆಳುಗಳು ಹತ್ತಿಪ್ಪತ್ತು ವರ್ಷ, ಸಾವಿರಾರು ಕುಶಲ ಕಲಾವಿದರೊಂದಿಗೆ ದುಡಿದಿರಬಹುದು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *