“8ಎಂಎಂ”

Posted on: September 11, 2017

jaggeshಕೆಲ ದಿನಗಳ ಹಿಂದಷ್ಟೇ ಜಗ್ಗೇಶ್‌ ಫೋಟೋಶೂಟ್‌ನಲ್ಲಿ ಭಾಗವಹಿಸಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿತ್ತು. ಆದರೆ, ಯಾವ ಸಿನಿಮಾ ಯಾರು ನಿರ್ದೇಶಕ, ಜಗ್ಗೇಶ್‌ ಅವರ ಗೆಟಪ್‌ ಹೇಗಿರುತ್ತದೆ ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಈಗ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಮೂಲಕ ಜಗ್ಗೇಶ್‌ ಅವರ ಹೊಸ ಚಿತ್ರವೊಂದು ಸೆಟ್ಟೇರಲು ಸಿದ್ಧವಾದಂತಾಗಿದೆ. ಜಗ್ಗೇಶ್‌ ಅವರ ಹೊಸ ಚಿತ್ರಕ್ಕೆ “8ಎಂಎಂ’ ಎಂದು ಹೆಸರಿಡಲಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *