ಬ್ರೇಕಿಂಗ್ ನ್ಯೂಸ್
ಜಿಲ್ಲೆಯಲ್ಲಿ ಶತಶತಮಾನಗಳಿಂದ ನೆಲೆ ನಿಂತಿರುವ ಬಲಿಜ ಸಮುದಾಯ ಸದೃಢರಾಗಬೇಕಿದೆ ಎಂ.ಆರ್.ಸೀತಾರಾಮ್ , ದುಬಾರೆಯಲ್ಲಿ ಮಳೆಗಾಲದ ಮೂರು ತಿಂಗಳು ಮಾತ್ರ ರಾಫ್ಟಿಂಗ್ ಪ್ರವಾಸಿ ಅತಿರೇಕಕ್ಕೆ ಕಡಿವಾಣ ಹಾಕಲು ತಂತ್ರ , ವಿರಾಜಪೇಟೆ ನೂತನ ತಾಲ್ಲೂಕು ಆಡಳಿತ ಭವನ ಉದ್ಘಾಟನೆ , ಸಂಚಾರಿ ಡಿಜಿಟಲ್ ತಾರಾಲಯಕ್ಕೆ ಎಂ.ಆರ್.ಸೀತಾರಾಂ ಚಾಲನೆ , ದುಬಾರೆ ಪ್ರವಸಿಗನ ಕೊಲೆ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಎಸ್‍ಡಿಪಿಐ ಆಗ್ರಹ , ಕೊಡವ ಸ್ಟೂಡೆಂಟ್ ಅಸೋಸಿಯೇಶನ್ 18 ನೇ ವಾರ್ಷಿಕ ಸಮಾರಂಭ , ಎಸ್ಸೆಸ್ಸೆಫ್ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾನ್ಫಿಡೆಂಟ್ ಟೆಸ್ಟ್ , ಮೋದಿ ವಿರುದ್ಧ ಪಕೋಡ ತಯಾರಿಸಿ ಪ್ರತಿಭಟನೆ , ರೈತ ಮುಖಂಡ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಇನ್ನಿಲ್ಲ , ಸ್ವ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ಅದ್ವಿತೀಯ ಶಕ್ತಿಯನ್ನು ಅರಿತುಕೊಳ್ಳುವ ಅಗತ್ಯವಿದೆ ಶ್ರೀನಿವಾಸ್ ಅರ್ಕ ,

ಅ.೧೯ರಂದು “ಕ್ರೋಡನಾಡ್ ಕೊಡವ ಮಕ್ಕ” ಸಂಘಟನೆಗೆ ಚಾಲನೆ

Posted on: October 16, 2017

FB_IMG_1508142523940
ಮಡಿಕೇರಿ: ಕೊಡಗಿನ ಕಾಲೇಜು ಕೊಡವ ಯುವಕರ ಕ್ರೋಡನಾಡ್ ಕೊಡವ ಮಕ್ಕ ಎಂಬ ಯುವ ಸಂಘಟನೆಗೆ ಅಕ್ಟೋಬರ್ ೧೯ರಂದು ಚಾಲನೆ ದೊರೆಯಲಿದೆಂದು ಸಂಘಟನೆಯ ಅಧ್ಯಕ್ಷ ಕೇಚಂಟ ರಂಜನ್ ಮಂದಣ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೊಡಗಿನಲ್ಲಿ ಮೆರೆಯಾಗುತಿರುವ ಕೊಡವ ಸಾಹಿತ್ಯ,ಸಂಸ್ಕ್ರತಿ, ಆಚಾರವಿಚಾರ, ಸಂಪ್ರದಾಯಗಳನ್ನು ಉಳಿಸಿ ಬೆಳೆಸು ಹಾಗು ಒಗ್ಗಟನ್ನು ಮೂಡಿಸಲು ಕ್ರೋಢನಾಡ್ ಕೊಡವ ಮಕ್ಕ ಎಂಬ ಯುವ ಸಂಘಟನೆಯನ್ನು ಪ್ರಾರಂಬೀಸುತಿದ್ದೇವೆಂದು ತಿಳಿದ್ದಾರೆ.
ಅಕ್ಟೋಬರ್೧೯ರಂದು ಪೂರ್ವಾಹ್ನ ೧೦ಗಂಟೆಗೆ ವಿರಾಜಪೇಟೆಯ ಟೌನ್ ಹಾನ್‌ನಲ್ಲಿ ನಡೆಯುವ ಉದ್ಗಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೊಡಗು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಅಜ್ಜಮಡ ರಮೇಶ್ ಕುಟ್ಟಪ್ಪ, ವಿಜಯಕರ್ನಾಟಕ ಜಿಲ್ಲಾವರದಿಗಾರ ಹಾಗು ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಹಾಗು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಪಾಲ್ಗೊಳ್ಳಲಿರುವರು.
ಕಾರ್ಯಕ್ರಮದ ಅಂಗವಾಗಿ ದೀಪಬೆಳಗಿ ಕಾರ್ಯಕ್ರಮದ ಉದ್ಗಾಟಿಸಿ, ಅತಿಥಿಗಳಿಂದ ಸಂಪ್ರದಾಯವಾಗಿ ದುಡಿಕೊಟ್ಟಿ ಸಂಘಟನೆಯ ಚಾಲನೆ,ಲೋಗೋ ಉದ್ಗಾಟನೆ ನಂತರದಲ್ಲಿ ಸಂಘನೆಗೆ ಪದಾಧಿಕಾರಿಗಳ ಹಾಗು ಸದಸ್ಯರ ಆಯ್ಕೆ ಮಾಡಲಾಗುವುದೆಂದು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ೯೮೪೫೪೩೨೫೯೦, ೮೧೯೭೬೨೬೧೮೪, ೭೭೬೦೬೮೮೮೬೨ ಸಂಪರ್ಕಿಸ ಬಹುದು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *