ಬಿಜೆಪಿ ಸಂಘಪರಿವಾರದ ವಿರುದ್ಧ ಸಿದ್ದಾಪುರದಲ್ಲಿ ಸಿಪಿಐಎಂ ಪ್ರತಿಭಟನೆ

Posted on: October 12, 2017

IMG_20171011_173334_1 IMG_20171011_173542 (1)

ಸಿದ್ದಾಪುರ:- ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ಸಿದ್ದಾಪುರದಲ್ಲಿ ಸಿಪಿಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ಕೇರಳ ಹಾಗು ದೆಹಲಿಯ ಸಿಪಿಐಎಂ ಕಚೇರಿ ಮೇಲೆ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿರುವುದನ್ನು ಖಂಡಿಸಿ ಬಸ್ಸ್ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಿದರು
ಈ ಸಂದರ್ಭ ಸಿಪಿಐಎಂ ಪಕ್ಷದ ಪ್ರಮುಖರಾದ ದುರ್ಗಪ್ರಸಾದ್, ಕುಟ್ಟಪ್ಪ, ಭರತ್, ರಮೇಶ್, ಮಹೇಶ್, ಶಾಬು, ಅಬ್ದುಲ್ ರೆಹಮಾನ್, ಅನೀಲ್, ಮುಸ್ತಫ, ಹಂಸ, ಸಾಲಿ, ಉದಯ ಸೇರಿದಂತೆ ಮತ್ತಿತರರು ಹಾಜರಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *