ಮಡಿಕೇರಿ ದಸರಾದಲ್ಲಿ ಚಂದ್ರಶೇಖರ್ ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ.

Posted on: October 5, 2017

22219821_500822310294065_4300284335181062294_oಮಡಿಕೇರಿ ದಸರಾ ಸಂದರ್ಭ ಚಾಕು ಹಿರಿತದಿಂದ ತೀವ್ರ ರಕ್ತಶ್ರಾವವಾಗಿ ಕೊಲೆಯಾಗಿದ್ದ ಮಡಿಕೇರಿ ನಿವಾಸಿ ಚಂದ್ರಶೇಕರ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಯಶಸ್ವಿಯಾಗಿದ್ದು ಬಂಧಿತ ಆರೋಪಿಗಳು ಮಡಿಕೇರಿ ಸ್ಥಳೀಯ ನಿವಾಸಿಗಳಾದ ಅದ್ಬುಲ್ ರೋಷನ್ ರೆಹಮಾನ್, ಮಹಮ್ಮದ್ ರಾಶಿದ್, ನಜೀರ್ ಮೂವರನ್ನು ಪೊಲೀಸರು ಬಂಧಿಸಿದ್ದು ತನ್ನ ತಾಯಿಗೆ ಬೈದ ಕಾರಣಕ್ಕಾಗಿ ಕೊಲೆ ಮಾಡಿರುವುದಾಗಿ ಮೊದಲ ಆರೋಪಿ ಅಬ್ದುಲ್ ರೋಷನ್ ರೆಹಮಾನ್ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ.  ಮೃತ ಚಂದ್ರು ಹಾಗು ಕೊಲೆ ಆರೋಪಿಗಳು ಹಲವು ವರುಷಗಳಿಂದ ಸ್ನೇಹಿತರಾಗಿದ್ದು ಗಾಂಜಾ ವ್ಯವಹಾರ ಕೂಡ ಮಾಡುತ್ತಿದ್ದದ್ದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.1507178873434

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *