ಸಿಡಿಲು ಬಡಿದು ಆರುಮಂದಿ ಸ್ಥಳದಲ್ಲಿಯೇ ಸಾವನಪ್ಪಿರುವ ದಾರುಣ ಘಟನೆ

Posted on: October 5, 2017
IMG-20171005-WA0039 IMG-20171005-WA0041 IMG-20171005-WA0042 IMG-20171005-WA0045ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ನಂದಿನಾಥಪುರದಲ್ಲಿ ಸಿಡಿಲು ಬಡಿದು ಆರುಮಂದಿ ಸ್ಥಳದಲ್ಲಿಯೇ ಸಾವನಪ್ಪಿರುವ ದಾರುಣ ಘಟನೆ ನಡೆದಿದೆ. ಬಾರಿ ಮಳೆಬಂದ ಹಿನ್ನೆಲೆ ಸಮೀಪದ ಗುಡಿಯಲ್ಲಿ ಆಶ್ರಯ ಪಡೆಯುತ್ತಿದ್ದಾಗ ಸಿಡಿಲು ಬಡಿದು ಏಕಕಾಲಕ್ಕೆ ಸಾವು. ಮೃತರು ನಿವಾಸಿಗಳೆಂದು ತಿಳಿದು ಬಂದಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *