ಎಸ್‌ಎನ್‌ಡಿಪಿ ಯಿಂದ ಧನ ಸಹಾಯ

Posted on: November 18, 2017

Z SNDP
ಮಡಿಕೇರಿ:- ಕಳೆದ ಹಲವು ತಿಂಗಳುಗಳಿಂದ ಪಾರ್ಶ್ವವಾಯು ಪೀಡಿತರಾಗಿ ಸಂಕಷ್ಟದಲ್ಲಿರುವ ಮಕ್ಕಂದೂರಿನ ನಿವಾಸಿ ಟಿ.ಪಿ.ರಾಮಚಂದ್ರ ಅವರಿಗೆ ಮಡಿಕೇರಿ ಎಸ್‌ಎನ್‌ಡಿಪಿ ಶಾಖೆ ವತಿಯಿಂದ ರೂ. ೫ ಸಾವಿರ ನಗದು ಸಹಕಾರವನ್ನು ನೀಡಲಾಗಿದೆ.
ಎಸ್‌ಎನ್‌ಡಿಪಿಯ ಮಡಿಕೇರಿ ಅಧ್ಯಕ್ಷರಾದ ವಾಸುದೇವ, ಉಪಾಧ್ಯಕ್ಷರಾದ ಮಾಧವ, ಪ್ರಮುಖರಾದ ಗಂಗಾಧರನ್ ಹಾಗೂ ಸುಲೋಚನ ಅವರುಗಳು ರಾಮಚಂದ್ರ ಅವರ ಕುಟುಂಬಸ್ಥರಿಗೆ ಚೆಕ್‌ನ್ನು ಹಸ್ತಾಂತರಿಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *