ಕುಂತಲ ಜಲಪಾತ

Posted on: November 3, 2017

08-1467960095-md-23ಕುಂತಲ ಜಲಪಾತ : ತೆಲಂಗಾಣ ರಾಜ್ಯದ ಅದಿಲಾಬಾದ್ ಜಿಲ್ಲೆಯ ಕುಂಟಾಲ್ ಎಂಬಲ್ಲಿದೆ ಈ ಸುಂದರ ಹಾಗೂ ಅಮೋಘ ಜಲಪಾತ. ದುಶ್ಯಂತನ ಪತ್ನಿ ಶಕುಂತಲೆಯಿಂದ ಈ ಜಲಪಾತಕ್ಕೆ ಈ ಹೆಸರು ಬಂದಿದೆ ಎನ್ನಲಾಗುತ್ತದೆ. ಮಳೆಗಾಲದಲ್ಲಿ ಇದು ನೋಡಲು ನಯನ ಮನೋಹರವಾಗಿರುತ್ತದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *