ಮಸೀದಿಯಳಗೆ ಕಬ್ಬೆಕ್ಕು ತಲೆ

Posted on: November 17, 2017
IMG-20171117-WA0019ಹಾಕತ್ತೂರು ಸಮೀಪದ ತೊಂಬತ್ತು ಮನೆ ಯ ಮಸೀದಿಯಳಗೆ ದುಷ್ಕರ್ಮಿಗಳು ಕಬ್ಬೆಕ್ಕು ಕತ್ತರಿಸಿ ತಲೆ ಎಸೆದಿರುವ

ಘಟನೆ ನಡೆದಿದೆ.  ಮುಂಜಾನೆ  ಮಸೀದಿ ನಮಾಜ್ ಗೆ ಆಗಮಿಸಿದ ಮಂದಿ ಕೂಡಲೇ ಮಡಿಕೇರಿ ಗ್ರಾಮಾಂತರ ಪೋಲಿಸರಿಗೆ  ಮಾಹಿತಿ ನೀಡಿದ ಹಿನ್ನೆಲೆ ಎಸ್ ಐ ಪ್ರದೀಪ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *