ಬ್ರೇಕಿಂಗ್ ನ್ಯೂಸ್
ಜಿಲ್ಲೆಯಲ್ಲಿ ಶತಶತಮಾನಗಳಿಂದ ನೆಲೆ ನಿಂತಿರುವ ಬಲಿಜ ಸಮುದಾಯ ಸದೃಢರಾಗಬೇಕಿದೆ ಎಂ.ಆರ್.ಸೀತಾರಾಮ್ , ದುಬಾರೆಯಲ್ಲಿ ಮಳೆಗಾಲದ ಮೂರು ತಿಂಗಳು ಮಾತ್ರ ರಾಫ್ಟಿಂಗ್ ಪ್ರವಾಸಿ ಅತಿರೇಕಕ್ಕೆ ಕಡಿವಾಣ ಹಾಕಲು ತಂತ್ರ , ವಿರಾಜಪೇಟೆ ನೂತನ ತಾಲ್ಲೂಕು ಆಡಳಿತ ಭವನ ಉದ್ಘಾಟನೆ , ಸಂಚಾರಿ ಡಿಜಿಟಲ್ ತಾರಾಲಯಕ್ಕೆ ಎಂ.ಆರ್.ಸೀತಾರಾಂ ಚಾಲನೆ , ದುಬಾರೆ ಪ್ರವಸಿಗನ ಕೊಲೆ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಎಸ್‍ಡಿಪಿಐ ಆಗ್ರಹ , ಕೊಡವ ಸ್ಟೂಡೆಂಟ್ ಅಸೋಸಿಯೇಶನ್ 18 ನೇ ವಾರ್ಷಿಕ ಸಮಾರಂಭ , ಎಸ್ಸೆಸ್ಸೆಫ್ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾನ್ಫಿಡೆಂಟ್ ಟೆಸ್ಟ್ , ಮೋದಿ ವಿರುದ್ಧ ಪಕೋಡ ತಯಾರಿಸಿ ಪ್ರತಿಭಟನೆ , ರೈತ ಮುಖಂಡ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಇನ್ನಿಲ್ಲ , ಸ್ವ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ಅದ್ವಿತೀಯ ಶಕ್ತಿಯನ್ನು ಅರಿತುಕೊಳ್ಳುವ ಅಗತ್ಯವಿದೆ ಶ್ರೀನಿವಾಸ್ ಅರ್ಕ ,

ಅಂಜನಿಪುತ್ರ

Posted on: December 1, 2017

Cinemaಅಲ್ಲಿ ಚಿತ್ರರಂಗದ ಗಣ್ಯರ ದಂಡು ನೆರೆದಿತ್ತು. ಆಂಜನೇಯ ಮೇಲಿನಿಂದ ಹೊತ್ತು ತಂದ ‘ಅಂಜನಿಪುತ್ರ’ ಚಿತ್ರದ ಹಾಡುಗಳ ಧ್ವನಿಮುದ್ರಿಕೆಯನ್ನು ನಾಯಕ ಪುನೀತ್‌ ರಾಜ್‌ಕುಮಾರ್‌ ಸ್ವಾಗತಿಸಿ ಗಣ್ಯರಿಗೆ ವಿತರಿಸಿದರು. ಬಳಿಕ ಶಿವರಾಜ್‌ ಕುಮಾರ್‌ ಅವರೊಟ್ಟಿಗೆ ನೃತ್ಯಕ್ಕೆ ಹೆಜ್ಜೆ ಹಾಕಿದರು. ಎ. ಹರ್ಷ ನಿರ್ದೇಶನದ ‘ಅಂಜನಿಪುತ್ರ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಇದು ತಮಿಳಿನ ‘ಪೂಜೈ’ ಚಿತ್ರದ ಕನ್ನಡ ರಿಮೇಕ್.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *