ಬ್ರೇಕಿಂಗ್ ನ್ಯೂಸ್

ಕವಲೇದುರ್ಗ

Posted on: December 11, 2017

ಶಿವಮೊಗ್ಗದ ಮಲೆನಾಡು ಪ್ರದೇಶ ಸದಾ ಪ್ರವಾಸಿಗರಿಗೆ ಮುದ ನೀಡುವ ಸೋಜಿಗದ ತಾಣ. ಮಳೆಗಾಲದಲ್ಲಿ ನದಿ ಹರಿವು ಎಷ್ಟು ಚೆಂದವೋ ಚಳಿಗಾಲ ಹಾಗೂ ಬೇಸಿಗೆಯಲ್ಲಿ ಅದರ ಹಿನ್ನೀರು ಅಷ್ಟೇ ಚೆಂದ. ಮುಂಗಾರು ಮಳೆಯಂತೆ ಚಳಿಗಾಲದಲ್ಲಿ ಮುಂಜಾನೆಯ ಮಂಜು ಕೂಡ ಅಮೋಘ. ಸೂರ್ಯನೇ ಕಾಣದ ದಿನಗಳೂ ಇವೆ. ಇಂತಹ ಮಲೆನಾಡಿನ ಒಡಲಲ್ಲಿ ಪ್ರವಾಸಿಗರಿಗೆ ಗೊತ್ತಿರದ ಪ್ರದೇಶಗಳೂ ಕೂಡ ನೂರಾರು ಸಂಖ್ಯೆಯಲ್ಲಿವೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *