ಗುಜರಾತ್ ಚುನಾವಣಾ ಪ್ರಚಾರದಲ್ಲಿ ಎಸ್ ಡಿ ಪಿ ಐ ಪಕ್ಷದ ಅಬ್ದುಲ್ ಮಜೀದ್

Posted on: December 6, 2017
IMG-20171205-WA0148 IMG-20171205-WA0149 IMG-20171205-WA0150ಸಿದ್ದಾಪುರ : ಇದೇ ತಿಂಗಳು ನಡೆಯಲಿರುವ ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ದಲಿತ ಹೋರಾಟಗಾರ ಹಾಗೂ ಯುವ ನಾಯಕ ಜಿಗ್ನೇಶ್ ಮೆವಾನಿ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಜಿಗ್ನೇಶ್ ಪರವಾಗಿ ರಾಜ್ಯದಿಂದ ಹಲವು ದಲಿತ ಪರ ಹಾಗೂ ವಿವಿಧ ಹೋರಾಟಗಾರರು ಗುಜರಾತಿಗೆ ಪ್ರಯಾಣ ಬೆಳೆಸಿದ್ದಾರೆ
ಈಗಾಗಲೇ ಗುಜರಾತ್ ತಲುಪಿರುವ ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಹಾಗೂ ಪಕ್ಷದ ಕೆಲವು ಮುಂಚೂಣಿ ನಾಯಕರು ಜಿಗ್ನೇಶ್ ಪರವಾಗಿ ಅಬ್ಬರದ ಪ್ರಚಾರದ ನಡುವೆ ಮತಯಾಚುಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷ ಜಿಗ್ನೇಶ್ ವಿರುದ್ಧ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ, ಮೇವಾನಿ ಗೆ ಬೆಂಬಲ ಸೂಚಿಸಿದ್ದಾರೆ
ಯುವ ಸಮೂಹ ಕೂಡ ಜಿಗ್ನೇಶ್ ಮೇವಾನಿ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *