ನೆಲ್ಯಹುದಿಕೇರಿಯಲ್ಲಿ ಬೃಹತ್ ಈದ್ ಮಿಲಾದ್ ಮೆರವಣಿಗೆ

Posted on: December 11, 2017

mdk10sdr3ಸಿದ್ದಾಪುರ:- ದಾರುನ್ನಜಾತ್ ಸುನ್ನಿ ಸೆಂಟರ್ ವತಿಯಿಂದ ನಡೆದ ಈದ್ ಮಿಲಾದ್ ಆಚರಣೆಯ ಬೃಹತ್ ಮೆರವಣಿಗೆ ನೆಲ್ಯಹುದಿಕೇರಿ ಗ್ರಾಮದಲ್ಲಿ ನಡೆಯಿತ್ತು

ಜಿಲ್ಲೆಯ ನಾನಾ ಕಡೆಗಳಿಂದ ಅಗಮಿಸಿದ ನೂರಾರು ಮಂದಿ ಬೃಹತ್ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗವಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಈದ್ ಮಿಲಾದ್ ಸಂದೇಶದೊಂದಿಗೆ ಮದರಸ ವಿಧ್ಯಾರ್ಥಿಗಳ ವಿವಿಧ ಶೈಲಿಯ ದಫ್ ಕವಾಯ್ತು, ಸ್ಕೌಟ್ಸ್ ಪ್ರದರ್ಶನ ಮೆರುಗು ನೀಡಿತು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *