ಬಿಂಡಿ ಪ್ರೈ

Posted on: December 14, 2017

25395864_1992951580947152_1837928804409043948_nಬಿಂಡಿ ಪ್ರೈ;-
ಕುರ್ಕುರಿ ಬಿಂಡಿ ಪ್ರೈ.ರೆಸಿಪಿ.
ಬೆಂಡೆಕಾಯಿಯನ್ನು ತೋಳೆದು ನೀರು ಇರದಂತೆ ಬಟ್ಟೆ ಯಲ್ಲಿ ಒರೆಸಿ ತೊಟ್ಟುತುದಿ ತೆಗೆದು ಉದ್ದುದ್ದ ಸೀಳಿ. ಇದಕ್ಕೆ ರುಚಿಗೆ ತಕ್ಕಂತೆ ಉಪ್ಪು ,ಖಾರ ಬೆರೆಸಿ ಕೈಯ್ಯಾಡಿಸಿ,ನಂತರ ಎರಡು ಟೇಬಲ್ ಚಮಚ ಕಡ್ಲೇಹಿಟ್ಟು ಹಾಕಿ ಕೈಯ್ಯಾಡಿಸಿ.ಎಣ್ಣೆ ಯಲ್ಲಿ ಕರಿದು ಸ್ವಲ್ಪ ಗರಂ ಮಸಾಲಾ ಪೌಡರ್ ಉದುರಿಸಿ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *