ಮಡಿಕೇರಿಯಲ್ಲಿ ಉಚಿತ ಸೇವೆ ನೀಡುತಿರುವ ಸೆರಾಕೇರ್‌ನ ಚಿಕ್ಸಿತೆ ಕೊರಿಯಾದ ಜೇಡ್ ಸ್ಟೋನ್‌ನ ಥೆರೋಪಿ

Posted on: December 11, 2017

20171204_081507 20171204_081657 20171204_081927 carefitjmp-6902 (1) Screenshot_20171207-165850
ವಿಶ್ವದಾದ್ಯಂತ ಹೆಸರುಗಳಿಸಿರುವ ಸೇರಾಕೇರೆಂಬ ಬಹುರಾಷ್ಟ್ರೀಯ ಕಂಪೆನಿಯೊಂದು ಐಶ್ವರ್ಯಕಿಂತ ಆರೋಗ್ಯ ಪ್ರಧಾನ ವೆಂಬ ದ್ಯೇಯದಡಿ ಕಳೆದ ಒಂದು ತಿಂಗಳಿಂದ ಮಡಿಕೇರಿಯಲ್ಲಿ ಸಾರ್ವಜನಿಕರಿಗೆ ಕೊರಿಯಾದ ಥರ್ಮೋಚಿಕ್ಸಿತೆ (ಖಿheಡಿmo ಣheಡಿಚಿಠಿಥಿ, ಥರ್ಮಲ್ ಆಕ್ಯುಪ್ರೆಶರ್, ಜೇಡ್ ಸ್ಟೋನ್‌ನ) ಥೆರೋಪಿ ಮೂಲಕ ಉಚಿತ ಸೇವೆ ನೀಡುತಿರುವ ಸೆರಾಕೇರ್‌ನ ಚಿಕ್ಸಿತೆಯನ್ನು ಹಲವರು ಪಡೆಯುತಿದ್ದಾರೆ.
ಜೇಡ್ ಸ್ಟೋನ್‌ನ ಥೇರೋಫಿ:
ಪ್ರಪಂಚದಲ್ಲೇ ದೊರೆಯುವ ಅತ್ಯಂತ ಅಪರೂಪದ ಕಲ್ಲುಗಳಲ್ಲಿ ಕಲ್ಲುಗಳ ರಾಜನೆಂದೇ ಕರೆಯುವ ಪಿಸ್ತ ಗ್ರೀನ್ ಬಣ್ಣದ ಜೇಡ್ ಸ್ಟೋನ್‌ನನ್ನು ಕೊರಿಯಾ ದೇಶದಲ್ಲಿ ಸಾವಿರ ವರ್ಷಗಳಿಂದ ಸಂಶೋಧಿಸಿ ದೇಹಕ್ಕೆ ಡಿ ವಿಟಮೀನನ್ನು ನೀಡುವುದರಿಂದ ಚಿಕ್ಸಿತೆಗೆ ಬಳಸಲಾಗುತಿದ್ದು ಪುಟ್ಟ ಮಗುವಿನಿಂದ ಹಿಡಿದು ವ್ರದ್ದಾಪ್ಯದ ವರೆಗೂ ಆರೋಗ್ಯ ವ್ರದ್ದಿ ಹಾಗು ನಾನಾ ಸಮಸ್ಯೆಗಳ ನಿವಾರಣೆಗೆ ಬಳಸಲ್ಪಡುತಿದೆ.
ಥೆರೋಪಿಯ ಉದ್ದೇಶ?
ಜಾಗತಿಕ ಆರೋಗ್ಯ ಪೂರ್ಣ ಜೀವನ ಶೈಲಿಯನ್ನು ರೂಪಿಸುವುದು ಸೇರಾಕೇರ್ ಸಂಸ್ಥೆಯ ಸಂಕಲ್ಪ. ಈ ಸಂಕಲ್ಪವನ್ನು ಅನುಷ್ಠಾನ ಗೊಳಿಸುವುದರ ಮೂಲಕ ಜಾಗತಿಕ ಸಂಪೂರ್ಣ ಆರೋಗ್ಯ ಆರೈಕೆಯ ಕಂಪನಿಯನ್ನಾಗಿ ಸಾಧಿಸುವ ದ್ಯೇಯವಾಗಿದ್ದು, ಪ್ರತಿಯೊಬ್ಬ ನಾಗರಿಕನ ಆರೋಗ್ಯ ಮತ್ತು ಆರೈಕೆಯ ಸಂಕೇತವಾಗಿರ ಬೇಕೆಂಬುದು ಸೆರಾಕೇರ್‌ನ ಉದ್ದೇಶ.
ಥೆರೋಪಿಯ ಪರಿಣಾಮ?
ಈ ಥೇರೋಫಿ ಮುಖ್ಯವಾಗಿ ೫ ಪರಿಣಾಮವನ್ನು ಹೊಂದಿದೆ ಆಕ್ಯುಪ್ರೇಷರ್:ಶರೀರದಲ್ಲಿರುವ ಕಲ್ಮಶವನ್ನು ಹೊರಹಾಕಿ ನವಚೇತನ್ಯ ತುಂಬುವುದು.ಮಾಕ್ಷಿಬುಷನ್:ದೇಹದ ಉಷ್ಠಾಂಶವನ್ನು ಸಮತೋಲನ ಗೊಳಿಸಿ ನರಗಳಲ್ಲಿ ರಕ್ತಸಂಚಾರನ್ನು ಸುಗಮ ಗೊಳಿಸುವುದು.ಕೈರೋಪ್ರಾಟಿಕ್:ಸ್ಪೈನಲ್ ಕಾರ್ಡ್ ಮತ್ತು ಮೂಳೆಗಳನ್ನು ಸಮತೋಲನ ದಲಿರಿಸುತದೆ. ನೀಡಿಂಗ್:ಒತ್ತಡ ನಿವಾರಣೆ ಸಮತೋಲನದಲ್ಲಿರಿಸುವಿಕೆ, ಇದರಲ್ಲಿ ಫಾರ್ ಇನ್ಫಾರೆಡ್ ಕಿರಣಗಳು ಎಫ್.ಐ.ಆರ್ ಕಿರಣಗಳು ೭ ಸಿ.ಮಿ.ವರೆಗೆ ದೇಹದೊಳಗೆ ಪ್ರವೇಶಿಸಿ ರಕ್ತ ಶುದ್ದೀಕರಣ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತದೆ.
ಥೆರೋಪಿಯ ಪ್ರಯೋಜನ?
ಬೆನ್ನು ನೋವು,ಕತ್ತು ನೋವು, ಮೈಕೈನೋವು, ಮಂಡಿನೋವು, ರಕ್ತದೊತ್ತಡ, ಸಕ್ಕರೆ ಖಾಯಿಲೆ,ಅಸ್ತಮಾ, ಪಾರ್ಶ್ವವಾಯು, ನರದೌರ್ಬಲ್ಯ,ಕಣ್ಣು,ಕಿವಿ,ಗಂಟಲಿನ ತೊಂದರೆಗಳು,ಮೂತ್ರ ಕೋಶದ ತೊಂದರೆ,ಮೂಲವ್ಯಾಧಿ,ಹರ್ನಿಯಾ,ಮಹಿಳೆಯರ ಹಲವು ತೊಂದರೆಗಳನೆಲ್ಲ ನಿವಾರಿಸುತದೆ.
ಸೇರಾಕೆ ಸಂಸ್ಥೆಗಳ ಪ್ರಯೋಜನವನ್ನು ವಿಶ್ವದ ೮೨ ರಾಷ್ಟ್ರಗಳಲ್ಲಿ ಜನರು ಪ್ರಯೋಜನ ಪಡೆಯುತಿದ್ದು ಸುಮಾರು ೩೫ವರ್ಷಗಳಿಂದ ಕೊರಿಯಾ ದೇಶದಲ್ಲಿ ಪ್ರಚಲಿತದಲ್ಲಿದ್ದು೨೫೦೦ ಬ್ರಾಂಚ್‌ಗಳನ್ನು ಹೊಂದಿದೆ. ಭಾರತದಲ್ಲಿ ೨೦೦೬ರಲ್ಲಿ ಪ್ರಾರಂಭವಾಗಿ ೨೮೧ ಬ್ರಾಂಚ್ಗಳನ್ನು ಹೊಂದಿದೆ.ಈಗಾಗಲೆ ಭಾರತದಲ್ಲಿ ೧ಕೋಟಿ೭೮ಲಕ್ಷ ಜನರು ಈ ಉಚಿತ ಥೆರೋಪಿಯ ಪ್ರಯೋಜನ ಪಡೆಯುತಿದ್ದಾರೆನ್ನುತ್ತಾರೆ. ಕರ್ನಾಟಕದಲ್ಲಿ ೪೫ ಬ್ರಾಂಚ್ ಗಳಿದ್ದು ಬೆಂಗಳುರು, ಮಂಗಳೂರು, ಉಡುಪಿಗಳಲ್ಲಿ ಕಳೆದ ೩ವರ್ಷಗಳಿಂದ ನಡೆಯುತಿದೆ.
೧೯೭೨ರಲ್ಲಿ ಕೊರಿಯಾ ದೇಶದಲ್ಲಿ ಯುದ್ಧ ಸಂಭವಿಸಿದಾಗ ಭಾರತವು ವೈದಕೀಯ ಸೌಲಭ್ಯ,ಊಟ,ಬಟ್ಟೆಬರೆಗಳನ್ನೆಲ್ಲ ನೀಡಿದರಿಂದ ಭಾರತದಲ್ಲಿ ಹಲವು ಸಂಸ್ಥೆಯನ್ನು ಸ್ಥಾಪಿಸಿ ಉಚಿತ ತೆರೋಪಿ ಚಿಕ್ಸಿತೆಯನ್ನು ನೀಡುವ ಮೂಲಕ ಭಾರತೀಯರ ಆರೋಗ್ಯವನ್ನು ಕಾಪಾಡಲು ಮುಂದಾಗಿರುವುದೇ ಈ ಸಂಸ್ಥೆಯ ಉದೇಶವೆಂದು ಮೇಲ್ವಾರಣಾಧಿಕಾರಿ ಡಾ.ಸುನಿಲ್ ಹೇಳುತ್ತಾರೆ.
ಆದರಿಂದ ಮಡಿಕೇರಿಯಲ್ಲಿ ಸೇರಾಕೇರ್ ಮಡಿಕೇರಿ ಹೆಲ್ತ್ ಸೆಂಟರಿ ನಡಿ ಉಚಿತ ಚಿಕ್ಸಿತೆಯನ್ನು ನೀಡುತಿದ್ದು ಅನಾರೋಗ್ಯ ವಂತರು ಆರೋಗ್ಯವಂತರು ಸೇರಿ ಸುಮಾರು ೨೫೦ರಿಂದ೩೦೦ ಜನರು ನಿತ್ಯವೂ ಪ್ರಯೋಜನ ಪಡೆಯುತಿದ್ದು ಎಲ್ಲರಿಗೂ ಉಚಿತವಾಗಿ ಚಿಕ್ಸಿತೆಪಡೆಯಲು ಅವಕಾಶವಿದ್ದು ಹೆಚ್ಚಿನ ಮಾಹಿತಿಗಾಗಿ ೮೭೪೭೯೯೬೨೩೨,೯೮೮೬೮೭೧೮೨ ಸಂಪರ್ಕಿಸ ಬಹುದಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *