ಬ್ರೇಕಿಂಗ್ ನ್ಯೂಸ್

ಮೂಕಹಕ್ಕಿ

Posted on: December 16, 2017

file6xypqrgzxli1k2hiue77ನೀನಾಸಂ ಮಂಜು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಚಂದ್ರಕಲಾ ಟಿ.ಆರ್‌. ನಿರ್ಮಿಸಿದ್ದಾರೆ. ಸತೀಶ್‍ಕುಮಾರ್ ಚಿತ್ರಕಥೆ, ಕೋಟಿಗಾನಹಳ್ಳಿ ರಾಮಯ್ಯ ಸಂಭಾಷಣೆ, ಮಣಿಕಾಂತ ಕದ್ರಿ ಸಂಗೀತ, ಹೆಚ್.ಕೆ. ಚಿದಾನಂದ ಛಾಯಾಗ್ರಹಣ ಈ ಚಿತ್ರಕ್ಕಿದೆ.

ತಾರಾಗಣದಲ್ಲಿ ‘ತಿಥಿ’ ಚಿತ್ರದ ಖ್ಯಾತಿಯ ಪೂಜಾ , ಸತೀಶ್‍ಕುಮಾರ್, ಸಂಪತ್‌ಕುಮಾರ್‌, ಅನೀಲ್‌ ಕುಮಾರ್‌ ವಿ. ಮಾ. ನಿಶಾಂತ್‍ ರಾಥೋಡ್, ಚನ್ನಬಸಪ್ಪ ಖಾಳೆ, ಸಿತಾರಾ, ಎಂ.ಕೆ. ಮಠ್, ಶ್ರೀಧರ ಮೂರ್ತಿ, ಪ್ರಕಾಶ್, ಮುಂತಾದವರಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *