ಶೆಟ್ಟಿಹಳ್ಳಿ ರೋಸರಿ ಚರ್ಚ್ :

Posted on: December 11, 2017

ಹೇಮಾವತಿ ನದಿ ದಂಡೆಯಲ್ಲಿರುವ ಪುರಾತನ ಚರ್ಚ್ ಇದು. ಈಗ ಪರಂಪರೆ ಪಟ್ಟಿಯನ್ನು ಸೇರಿಸುವ ಇದು ಆಧ್ಯಾತ್ಮ ಮತ್ತು ಸೌಂದರ್ಯ ಎರಡರಿಂದಲೂ ಕಣ್ಮನ ಸೆಳೆಯುತ್ತದೆ. ಈ ಸುಂದರ ಚರ್ಚ್‌ ನೋಡಲು ನೀವು ಬೇರೆಲ್ಲೂ ಹೋಗಬೇಕೆಂದೇನೂ ಇಲ್ಲ. ಇದು ಕರ್ನಾಟಕದ ಹಾಸನದಲ್ಲೆ ಇದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *