ಬ್ರೇಕಿಂಗ್ ನ್ಯೂಸ್
ಹಿಂಸಾ ರಾಜಕೀಯದ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ , ಶಶಿಕಲಾ ಕೋಣೆಯಲ್ಲಿ ಸಿಕ್ಕಿದೆ ಒಂದು ರಹಸ್ಯ ಪತ್ರ ಆ ಪತ್ರದಲ್ಲಿರುವುದು ಏನು ಗೊತ್ತಾ , ರಾಜ್ಯದಲ್ಲಿರುವುದು ಕೊಲೆಗಡುಕರ ಸರಕಾರ ಡಿವಿಎಸ್ , ಕಾಡಾನೆ ದಾಳಿಯಿಂದ ಸ್ಥಳೀಯರನ್ನು ರಕ್ಷಿಸಲು ಸಿದ್ದಗೊಂಡಿದೆ ಟೀಂ ರಾಪಿಡ್ ರೆಸ್ಫಾನ್ಸ್ , ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ಬಿಜೆಪಿಯದೆಂದು ಆರೋಪಿಸಿ ಎಸ್‍ಡಿಪಿಐ ಪ್ರತಿಭಟನೆ , ಕಾರ್ತಿಕ್ ಚಿದಂಬರಂಗೆ ಮತ್ತೆ ಶಾಕ್ ನೀಡಿದ ಇಡಿ ಆಪ್ತರ ಮನೆ ಮೇಲೂ ದಾಳಿ , ಗ್ಯಾಂಗ್ ವಾರ್ ನಲ್ಲಿ ಟಾರ್ಗೆಟ್ ಗ್ರೂಪಿನ ಕುಖ್ಯಾತ ರೌಡಿ ಇಲ್ಯಾಸ್ ಹತ್ಯೆ , ಜಮ್ಮುಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ ಮದರಸಗಳ ಮೇಲೆ ಕೇಂದ್ರದ ನಿಯಂತ್ರಣ ಅಗತ್ಯ ಬಿಪಿನ್ ರಾವತ್ , ಜೆಡಿಎಸ್ ಪರಿಶಿಷ್ಟ ಘಟಕಕ್ಕೆ ರಾಜಿನಾಮೆ , ಎಸ್‍ಎಸ್‍ಎಫ್ ಪ್ರತಿಭೋತ್ಸವಕ್ಕೆ ಅಯ್ಯಂಗೇರಿಯಲ್ಲಿ ಇಂದು ಚಾಲನೆ ,

ಗ್ಯಾಂಗ್ ವಾರ್ ನಲ್ಲಿ ಟಾರ್ಗೆಟ್ ಗ್ರೂಪಿನ ಕುಖ್ಯಾತ ರೌಡಿ ಇಲ್ಯಾಸ್ ಹತ್ಯೆ

Posted on: January 13, 2018

iliyas

ಉಳ್ಳಾಲದ ಟಾರ್ಗೆಟ್ ಗ್ರೂಪ್ ನ ನಟೋರಿಯಸ್ ರೌಡಿಯಾಗಿದ್ದ ಇಲ್ಯಾಸ್ ನನ್ನು ಹಾಡಹಗಲೇ ದುಷ್ಕರ್ಮಿಗಳು ತಲವಾರಿನಿಂದ ಕೊಚ್ಚಿ ಕೊಲೆಗೈದಿದ್ದಾರೆ.

ಟಾರ್ಗೆಟ್ ಗ್ರೂಪ್ ನ ನಾಯಕ ಮತ್ತು ಎನ್ ಎಸ್ ಯುಐನ ಉಪಾಧ್ಯಕ್ಷ ಇಲ್ಯಾಸ್ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವಂತಹ ಪಿಂಕಿ ನವಾಜ್ ನ ನಿಕಟವರ್ತಿಯಾಗಿದ್ದ. ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಇಲ್ಯಾಸ್ ನನ್ನು ತಲವಾರಿನಿಂದ ಕಡಿದು ಕೊಲೆ ಮಾಡಲಾಗಿದೆ.

ಕೊಲೆ ಯತ್ನ ಪ್ರಕರಣದಲ್ಲಿ ರೌಡಿ ಇಲ್ಯಾಸ್ (31) ನಿನ್ನೆಯಷ್ಟೇ ಬೇಲ್ ಪಡೆದುಕೊಂಡು ಜೈಲಿನಿಂದ ಹೊರ ಬಂದಿದ್ದ. ಇಂದು ಮುಂಜಾನೆ ಅಪಾರ್ಟ್ಮೆಂಟಿನಲ್ಲಿ ಇಲ್ಯಾಸ್ ಮಲಗಿದ್ದ ಜಾಗಕ್ಕೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *