ಬ್ರೇಕಿಂಗ್ ನ್ಯೂಸ್
ಕ್ಷಯರೋಗದ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ಇರಲಿ ಕಾವೇರಮ್ಮ ಸೋಮಣ್ಣ , ಜನರಲ್ ತಿಮ್ಮಯ್ಯ ಹುಟ್ಟುಹಬ್ಬ ಅಚ್ಚುಕಟ್ಟಾಗಿ ಆಯೋಜಿಸಲು ಜಿಲ್ಲಾಧಿಕಾರಿ ಸೂಚನೆ , ಬೇಲೂರು ಶಾಸಕ ರುದ್ರೇಶಗೌಡ ನಿಧನ , ಮರೀಚಿಕೆಯಾದ ಕೊಟ್ಟಿಗೆ ಹಣ ಗ್ರಾ.ಪಂ ವಿರುದ್ಧ ಜಿ.ಪಂ ಸಿಇಒ ಗೆ ದಸಂಸ ದೂರು , 1 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ , ಕೊಡಗಿನ ಶಾಸಕರು ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ್ದಲ್ಲಿ ಶಾಸಕರಿಗೆ ಟಿಕೆಟ್ ನೀಡಲು ಬಿಜೆಪಿಯ ವಿಳಂಭ ಯಾಕೆ ಸಂಕೇತ್ ಪೂವಯ್ಯ , ಮುದ್ರಕರು ಹಾಗೂ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸಭೆ , ತಮಿಳು ಅತಿ ಹಿರಿಯ ಭಾಷೆ ದ್ರಾವಿಡ ಭಾಷಾ ಕುಟುಂಬಕ್ಕಿದೆ 4500 ವರ್ಷಗಳ ಇತಿಹಾಸ , ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಸೂಚನೆ , ಅಪರಿಚಿತ ಯುವತಿಯ ಮೃತದೇಹ ಪತ್ತೆ ಕೊಲೆ ಶಂಕೆ ,

ಬುಡದಲ್ಲೇ ಬೆಳೆದ ಬಾಳೆ ಹೂ

Posted on: January 25, 2018

bale hu
ಸಿದ್ದಾಪುರ : ಸಿದ್ದಾಪುರದ ಮನೆಯೊಂದರಲ್ಲಿ ಬಾಳೆ ಗಿಡವೊಂದು ಬುಡದಲ್ಲೇ ಹೂ ಬಿಟ್ಟು
ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೇ. ಇಲ್ಲಿನ ಎಂ.ಜಿ ರಸ್ತೆಯಲ್ಲಿ ವಾಸವಿರುವ ಮಾಜಿ ಸೈನಿಕರಾದ ಎನ್.ಎಂ ತಮ್ಮಯ್ಯ ನವರ ಮನೆ ಎದುರು ಇರುವ ಬಾಳೆ ಗಿಡ ಬುಡದಲ್ಲೇ ಹೂ ಬಿಡುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದೆ.

ಕೆಲ ದಿನಗಳ ಹಿಂದೆ ತಮ್ಮ ಮನೆಯ ಎದುರು ಇದ್ದ ಬಾಳೆ ಗಿಡ ಸಂಪೂರ್ಣ ಬಾಡಿ ಹೋಗಿ ಎಳೆಗಳು ಒಣಗಿದ್ದವು ಇದನ್ನು ಗಮನಿಸಿದ ತಮ್ಮಯ್ಯನವರು ಇನ್ನೇನು ಬಾಳೆ ಗಿಡ ಬಾಡಿಹೋಯಿತಲ್ವಾ ಇನ್ನು ಇದರಿಂದ ಪ್ರಯೋಜನವಿಲ್ಲ ಎಂದು ಭಾವಿಸಿ ೨ ಅಡಿಗಳಷ್ಟು ಬುಡವನ್ನು ಬಿಟ್ಟು ಕತ್ತರಿಸಿದ್ದಾರೆ. ಆದರೆ ೨ ತಿಂಗಳುಗಳ ನಂತರ ಕತ್ತರಿಸಲ್ಪಟ ಬಾಳೆ ಗಿಡದ ಬುಡದಲ್ಲಿ ಹೂ ಬಿಡುವ ಮೂಲಕ ಅಚ್ಚರಿಗೆ ಕಾರಣವಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *