ಬ್ರೇಕಿಂಗ್ ನ್ಯೂಸ್
ಹಿಂಸಾ ರಾಜಕೀಯದ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ , ಶಶಿಕಲಾ ಕೋಣೆಯಲ್ಲಿ ಸಿಕ್ಕಿದೆ ಒಂದು ರಹಸ್ಯ ಪತ್ರ ಆ ಪತ್ರದಲ್ಲಿರುವುದು ಏನು ಗೊತ್ತಾ , ರಾಜ್ಯದಲ್ಲಿರುವುದು ಕೊಲೆಗಡುಕರ ಸರಕಾರ ಡಿವಿಎಸ್ , ಕಾಡಾನೆ ದಾಳಿಯಿಂದ ಸ್ಥಳೀಯರನ್ನು ರಕ್ಷಿಸಲು ಸಿದ್ದಗೊಂಡಿದೆ ಟೀಂ ರಾಪಿಡ್ ರೆಸ್ಫಾನ್ಸ್ , ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ಬಿಜೆಪಿಯದೆಂದು ಆರೋಪಿಸಿ ಎಸ್‍ಡಿಪಿಐ ಪ್ರತಿಭಟನೆ , ಕಾರ್ತಿಕ್ ಚಿದಂಬರಂಗೆ ಮತ್ತೆ ಶಾಕ್ ನೀಡಿದ ಇಡಿ ಆಪ್ತರ ಮನೆ ಮೇಲೂ ದಾಳಿ , ಗ್ಯಾಂಗ್ ವಾರ್ ನಲ್ಲಿ ಟಾರ್ಗೆಟ್ ಗ್ರೂಪಿನ ಕುಖ್ಯಾತ ರೌಡಿ ಇಲ್ಯಾಸ್ ಹತ್ಯೆ , ಜಮ್ಮುಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ ಮದರಸಗಳ ಮೇಲೆ ಕೇಂದ್ರದ ನಿಯಂತ್ರಣ ಅಗತ್ಯ ಬಿಪಿನ್ ರಾವತ್ , ಜೆಡಿಎಸ್ ಪರಿಶಿಷ್ಟ ಘಟಕಕ್ಕೆ ರಾಜಿನಾಮೆ , ಎಸ್‍ಎಸ್‍ಎಫ್ ಪ್ರತಿಭೋತ್ಸವಕ್ಕೆ ಅಯ್ಯಂಗೇರಿಯಲ್ಲಿ ಇಂದು ಚಾಲನೆ ,

ರಾಜ್ಯದಲ್ಲಿರುವುದು ಕೊಲೆಗಡುಕರ ಸರಕಾರ ಡಿವಿಎಸ್

Posted on: January 13, 2018

sadananda-gowda1

ರಾಜ್ಯದಲ್ಲಿ ಕೊಲೆಗಡುಕರ ಸರ್ಕಾರ ಅಧಿಕಾರದಲ್ಲಿದ್ದು ಹೆಣ್ಣು ಮಕ್ಕಳು ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟೀಕಿಸಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸ ಪುರದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಎಲ್ಲೆಡೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಕರಣಗಳ ವಿರುದ್ಧ ಕ್ರಮ ಜರುಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ನಮ್ಮ ಸರ್ಕಾರವೇ ಎತ್ತಿನಹೊಳೆ ಯೋಜನೆಯನ್ನು ಲೋಕಾರ್ಪಣೆ ಮಾಡುತ್ತದೆ. ಕಾಂಗ್ರೆಸ್‌ನವರು ನೀರಾವರಿ ಯೋಜನೆ ಹೆಸರಿನಲ್ಲಿ ಕೋಲಾರ ಜಿಲ್ಲೆಯ ಜನರಿಗೆ ವಿಷಪೂರಿತ ನೀರು ಕುಡಿಸಲು ಹೊರಟಿದ್ದಾರೆ ಎಂದಿದ್ದಾರೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *