ಬ್ರೇಕಿಂಗ್ ನ್ಯೂಸ್
ಹಿಂಸಾ ರಾಜಕೀಯದ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ , ಶಶಿಕಲಾ ಕೋಣೆಯಲ್ಲಿ ಸಿಕ್ಕಿದೆ ಒಂದು ರಹಸ್ಯ ಪತ್ರ ಆ ಪತ್ರದಲ್ಲಿರುವುದು ಏನು ಗೊತ್ತಾ , ರಾಜ್ಯದಲ್ಲಿರುವುದು ಕೊಲೆಗಡುಕರ ಸರಕಾರ ಡಿವಿಎಸ್ , ಕಾಡಾನೆ ದಾಳಿಯಿಂದ ಸ್ಥಳೀಯರನ್ನು ರಕ್ಷಿಸಲು ಸಿದ್ದಗೊಂಡಿದೆ ಟೀಂ ರಾಪಿಡ್ ರೆಸ್ಫಾನ್ಸ್ , ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ಬಿಜೆಪಿಯದೆಂದು ಆರೋಪಿಸಿ ಎಸ್‍ಡಿಪಿಐ ಪ್ರತಿಭಟನೆ , ಕಾರ್ತಿಕ್ ಚಿದಂಬರಂಗೆ ಮತ್ತೆ ಶಾಕ್ ನೀಡಿದ ಇಡಿ ಆಪ್ತರ ಮನೆ ಮೇಲೂ ದಾಳಿ , ಗ್ಯಾಂಗ್ ವಾರ್ ನಲ್ಲಿ ಟಾರ್ಗೆಟ್ ಗ್ರೂಪಿನ ಕುಖ್ಯಾತ ರೌಡಿ ಇಲ್ಯಾಸ್ ಹತ್ಯೆ , ಜಮ್ಮುಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ ಮದರಸಗಳ ಮೇಲೆ ಕೇಂದ್ರದ ನಿಯಂತ್ರಣ ಅಗತ್ಯ ಬಿಪಿನ್ ರಾವತ್ , ಜೆಡಿಎಸ್ ಪರಿಶಿಷ್ಟ ಘಟಕಕ್ಕೆ ರಾಜಿನಾಮೆ , ಎಸ್‍ಎಸ್‍ಎಫ್ ಪ್ರತಿಭೋತ್ಸವಕ್ಕೆ ಅಯ್ಯಂಗೇರಿಯಲ್ಲಿ ಇಂದು ಚಾಲನೆ ,

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕರ್ನಾಟಕದ ಇಂದೂ ಮಲ್ಹೋತ್ರಾ

Posted on: January 12, 2018

Indu

ಬೆಂಗಳೂರು ಮೂಲದ ಹಿರಿಯ ವಕೀಲರಾದ ಇಂದೂ ಮಲ್ಹೋತ್ರಾ ಅವರನ್ನು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಹುದ್ದೆಗಾಗಿ ಕೊಲಿಜಿಯಂ ಶಿಫಾರಸ್ ಮಾಡಿದೆ.

ಈ ಮೂಲಕ ಸರ್ವೋಚ್ಚ ನ್ಯಾಯಾಲಯದ ಉನ್ನತ ಹುದ್ದೆಗೆ ವಕೀಲೆ ವೃತ್ತಿಯಿಂದ ನೇರವಾಗಿ ನೇಮಕವಾಗುತ್ತಿರುವ ಪ್ರಥಮ ಮಹಿಳೆ ಎನ್ನುವ ಹೆಗ್ಗಳಿಕೆ ಇಂದೂ ಪಾತ್ರವಾಗಿದ್ದಾರೆ.

ಇವರು ನ್ಯಾಯವಾದಿಗಳ ಕುಟುಂಬದಿಂದಲೇ ಬದಿದ್ದು, ಇವರ ತಂದೆ ಒ.ಪಿ. ಮಲ್ಹೋತ್ರಾ ಹಿರಿಯ ನ್ಯಾಯವಾದಿಗಳಾಗಿದ್ದಾರೆ. ಮಾತ್ರವಲ್ಲ ಮಲ್ಹೋತ್ರಾ ಅವರ ಹಿರಿಯ ಸೋದರ ಹಾಗೂ ಸೋದರಿ ಕೂಡ ವಕೀಲ ವೃತ್ತಿಯಲ್ಲಿದ್ದಾರೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *