ಆಕಸ್ಮಿಕ ಬೆಂಕಿಗೆ ಒತ್ತಿಯೂರಿದ ಮರದ ಮಿಲ್

Posted on: February 23, 2018

88-2
ವಿರಾಜಪೇಟೆ : ವಿರಾಜಪೇಟೆ ನಗರದ ಗೋಣಿಕೊಪ್ಪ ರಸ್ತೆಯಲ್ಲಿರುವ ಮರದ ಮಿಲ್ಲಿನಲ್ಲಿ ಇಂದು ಸಂಜೆ ಬೆಂಕಿ ಅವಘಡ.

ಮಿಲ್ಲಿನಲ್ಲಿ ದಾಸ್ತಾನು ಇಡಲಾಗಿದ್ದ ಲಕ್ಷಾಂತರ ಮೌಲ್ಯದ ಬೆಲೆಬಾಳುವ ಮರದ ಸಾಮಗ್ರಿಗಳು ಆಕಸ್ಮಿಕ ಬೆಂಕಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಗೋಣಿಕೊಪ್ಪಲುವಿನಿಂದ ಬಂದ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ತುಂಬಾ ಪ್ರಯತ್ನ ಮಾಡಿದ್ದಾರೆ.90-1

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *