ನೇಣು ಬಿಗಿದುಕೊಂಡು ಮೂವರು ಆತ್ಮಹತ್ಯೆ

Posted on: February 23, 2018

hang

ಮಡಿಕೇರಿ : ಜಿಲ್ಲೆಗೆ ಒಳಪಡುವ ಕುಟ್ಟ ಗ್ರಾಮದ ಗಣೇಶ್ ಶೆಟ್ಟಿ ಎಂಬುವವರ ಲೈನ್ ಮನೆಯಲ್ಲಿ ವಾಸವಾಗಿದ್ದ ಪಣಿಎರವರ ಪಿ ಳೆಯ ಮತ್ತು ಆತನ ಪತ್ನಿ ಪಣಿ ಎರವರ ಮಂಜು ರವರು ಕುಟ್ಟ ಗ್ರಾಮದ ಫೈತ್ ಕಾಫಿ ತೋಟದ ಲೈನ್ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಮಹಿಳೆ ಆತ್ಮಹತ್ಯೆ :

ವಿರಾಜಪೇಟೆ ತಾಲೂಕು ತಿತಿಮತಿ ಗ್ರಾಮದ ನಿವಾಸಿ ಪಣಿಎರವರ ಪೊನ್ನಿ ಎಂಬುವವರು ತಾನು ವಾಸವಾಗಿದ್ದ ಲೈನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *