ರಾಜಕೀಯಕ್ಕೆ ಬಂದ ಬಳಿಕ ನಾನು ಸಿನೆಮಾ ಮಾಡಲ್ಲ ಕಮಲ್ ಹಾಸನ್

Posted on: February 14, 2018

 

KAMALತಮಿಳುನಾಡು ಜನತೆಗಾಗಿ ನಾನು ರಾಜಕೀಯ ಪ್ರವೇಶಿಸುವುದು ಅಂತಿಮವಾಗಿದ್ದು, ಈ ನಿರ್ಧಾರದಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಬಹುಭಾಷಾ ತಾರೆ ನಟ ಕಮಲ್ ಹಾಸನ್ ಹೇಳಿದ್ದಾರೆ.

ಇದೇ ತಿಂಗಳು ತಮ್ಮ ಪಕ್ಷ ಮತ್ತು ಅದರ ತತ್ವಗಳನ್ನು ಪ್ರಕಟಿಸಲಿದ್ದೇನೆ ಎಂದು ಹೇಳಿರುವ ಕಮಲ್ ತಯಾರಿ ಹಂತದಲ್ಲಿರುವ ಎರಡು ಚಿತ್ರಗಳನ್ನು ಹೊರತುಪಡಿಸಿ ಮುಂದಿನ ದಿನಗಳಲ್ಲಿ ಯಾವುದೇ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಜೊತೆಗೆ ಹಿಂದೂ ಭಯೋತ್ಪಾದನೆ ಒಂದು ಬೆದರಿಕೆಯಾಗಿದ್ದು ಆ ಬಗ್ಗೆ ಆರೋಪಿಸಿಕೊಂಡು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *