ತ್ರಿಕೋನ ಟಿ20 ಸರಣಿ ಲಂಕಾ ವಿರುದ್ಧ ಬಾಂಗ್ಲಾದೇಶಕ್ಕೆ ದಾಖಲೆಯ ಜಯ 

Posted on: March 11, 2018

BANG

ಕೊಲಂಬೋ : ಮುಷ್ಫಿಕರ್ ರಹೀಮ್ರ(ಅಜೇಯ 72 ರನ್ ) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತ್ರಿಕೋನ ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶಕ್ಕೆ ದಾಖಲೆಯ ಜಯವಾಗಿದೆ.
ಟಿ20 ಇತಿಹಾಸದಲ್ಲೇ 4ನೇ ಅತಿ ದೊಡ್ಡ ಚೇಸಿಂಗ್ ಇದಾಗಿದ್ದು, ಶನಿವಾರ ಕೊಲೊಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 214/6 ರನ್ ಗಳಿಸಿತು. ಗೆಲುವಿನ ಗುರಿ ಬೆನ್ನು ಹತ್ತಿದ ಬಾಂಗ್ಲಾ 5 ವಿಕೆಟ್ ಕಳೆದುಕೊಂಡು ಇನ್ನೆರಡು ಎಸೆತಗಳು ಬಾಕಿ ಇರುವಾಗಲೇ 215 ರನ್ ಗಳಿಸಿ ಐತಿಹಾಸಿಕ ಗೆಲುವು ದಾಖಲಿಸಿತು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *